ದ್ವಿತೆರಿಗೆ ತಪ್ಪಿಸಲು ಒಪ್ಪಂದದ ತಿದ್ದುಪಡಿ ಮಾಡಲಿರುವ ಭಾರತ-ಖಜಕಿಸ್ತಾನ
ದ್ವಿತೆರಿಗೆ (ಎರಡೂ ಕಡೆ ತೆರಿಗೆ ಪಾವತಿ)ಯನ್ನು ತಪ್ಪಿಸಲು ಭಾರತ-ಖಜಕಿಸ್ತಾನ ಒಡಂಬಡಿಕೆಯ ತಿದ್ದುಪಡಿ ಮಾಡಲು ನಿರ್ಧರಿಸಿವೆ.
ನವದೆಹಲಿ: ದ್ವಿತೆರಿಗೆ (ಎರಡೂ ಕಡೆ ತೆರಿಗೆ ಪಾವತಿ)ಯನ್ನು ತಪ್ಪಿಸಲು ಭಾರತ-ಖಜಕಿಸ್ತಾನ ಒಡಂಬಡಿಕೆಯ ತಿದ್ದುಪಡಿ ಮಾಡಲು ನಿರ್ಧರಿಸಿವೆ.
ಭಾರತ-ಖಜಕಿಸ್ತಾನ, (ಡಬಲ್ ಟ್ಯಾಕ್ಸೇಶನ್ ಅವಾಯ್ಡೆನ್ಸ್ ಕನ್ವೆನ್ಷನ್-ಡಿಟಿಎಸಿ) ಗೆ ತಿದ್ದುಪಡಿ ತರುವುದಕ್ಕೆ ಒಪ್ಪಿಗೆ ಸೂಚಿಸಿದ್ದು, ಒಪ್ಪಂದದ ತಿದ್ದುಪಡಿಯಿಂದ ತೆರಿಗೆ ಮಾಹಿತಿಯನ್ನು ಪರಿಣಾಮಕಾರಿಯಾಗಿ ಹಂಚಿಕೊಳ್ಳಬಹುದಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಪರಸ್ಪರ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲು ಭಾರತ-ಖಜಕಿಸ್ತಾನ 1996ರ ಡಿ.9 ರಂದು ಡಿಟಿಎಸಿಗೆ ಸಹಿ ಹಾಕಿದ್ದವು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.