ವಿದೇಶ

ಆಫ್ಘಾನಿಸ್ತಾನ್‌ನಲ್ಲಿ ವಾಯುದಾಳಿ: 21 ಇಸಿಸ್ ಉಗ್ರರು ಸಾವು

Vishwanath S
ಕಾಬೂಲ್(ಆಫ್ಘಾನಿಸ್ತಾನ್): ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರಸಂಘಟನೆಗೆ ಸೇರಿದ 21 ಉಗ್ರರ ವಾಯುದಾಳಿಯಲ್ಲಿ ಹತರಾಗಿದ್ದಾರೆ. 
ಝಾಬೂಲ್ ಪ್ರಾಂತ್ಯದಲ್ಲಿ ಅಫ್ಗಾನ್ ವಾಯುಸೇನೆ ನಡೆಸಿದ ದಾಳಿಯಲ್ಲಿ 21 ಉಗ್ರರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಇನ್ನು ವಾಯುದಾಳಿಯಲ್ಲಿ ಕಮಾಂಡೆರ್ ಸೇರಿದಂತೆ ಏಳು ಉಗ್ರರು ಗಾಯಗೊಂಡಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. 
SCROLL FOR NEXT