ವಿನ್ನಿ ಮಂಡೇಲಾ 
ವಿದೇಶ

ನೆಲ್ಸನ್ ಮಂಡೇಲಾ ಮಾಜಿ ಪತ್ನಿ ವಿನ್ನಿ ಮಂಡೇಲಾ ನಿಧನ

ನೆಲ್ಸನ್ ಮಂಡೇಲಾ ಮಾಜಿ ಪತ್ನಿ, ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಿನ್ನಿ ಮಂಡೇಲಾ (81) ಏ.02 ರಂದು ನಿಧನರಾಗಿದ್ದಾರೆ

ಜೋಹನ್ಸ್ ಬರ್ಗ್: ನೆಲ್ಸನ್ ಮಂಡೇಲಾ ಮಾಜಿ ಪತ್ನಿ, ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವಿನ್ನಿ ಮಂಡೇಲಾ (81) ಏ.02 ರಂದು ನಿಧನರಾಗಿದ್ದಾರೆ 
ಏ.02 ರಂದು ಮಧ್ಯಾಹ್ನದ ವೇಳೆಗೆ ವಿನ್ನಿ ಮಂಡೇಲಾ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದು, ವಿನ್ನಿ ಮಂಡೇಲಾ ನೆಲ್ಸನ್ ಮಂಡೇಲಾ ಅವರನ್ನು 1958 ರಲ್ಲಿ ವಿವಾಹವಾಗಿದ್ದರು 1996 ರಲ್ಲಿ ವಿನ್ನಿ ಮಂಡೇಲಾ-ನೆಲ್ಸನ್ ಮಂಡೇಲಾ ಪತಿಯಿಂದ ದೂರವಾಗಿದ್ದರು. ವರ್ಣಭೇದ ನೀತಿ ವಿರುದ್ದ ಹೋರಾಟ ಕೈಗೊಂಡಿದ್ದ ಪತಿ ನೆಲ್ಸನ್ ಮಂಡೇಲಾ ಸತತ 27 ವರ್ಷಗಳ ಕಾಲ ಜೈಲು ವಾಸಿಯಾಗಿದ್ದ ವೇಳೆ ಈ ಹೋರಾಟವನ್ನು ವಿನ್ನಿ ಮಂಡೇಲಾ  ಮುನ್ನಡೆಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel