ವಿದೇಶ

ಕೆನಡಾದಲ್ಲಿ ಜನಾಂಗೀಯ ನಿಂದನೆ: ಸ್ವದೇಶಕ್ಕೆ ಹಿಂತಿರುಗುವಂತೆ ಭಾರತೀಯ ವ್ಯಕ್ತಿಗೆ ತಾಕೀತು

Nagaraja AB
ಕೆನಡಾ: ಆಸ್ಟ್ರೇಲಿಯಾದ ನಂತರ ಇದೀಗ ಕೆನಡಾದಲ್ಲಿಯೂ ಭಾರತೀಯ ವ್ಯಕ್ತಿಯನ್ನು ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿಬಂದಿದೆ.
ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿದಂತೆ ಬಿಳಿ ವರ್ಣದ ಮಹಿಳೆಯೊಬ್ಬರು ಭಾರತೀಯ ವ್ಯಕ್ತಿಯನ್ನು ಪಾಕಿ ಎಂದು ನಿಂದಿಸಿದ್ದು, ಸ್ವದೇಶಕ್ಕೆ ಹಿಂತಿರುಗುವಂತೆ ತಾಕೀತು ಮಾಡಿದ್ದಾಳೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.
ಏಳು ವರ್ಷಗಳ ಹಿಂದೆ ಭಾರತದಿಂದ ಕೆನಡಾಕ್ಕೆ ತೆರಳಿದ ರಾಹುಲ್ ಕುಮಾರ್ ಅವರನ್ನು "ಶಿಟ್-ಬಣ್ಣದ ಚರ್ಮ" ದೊಂದಿಗೆ "ಕಳೆದುಕೊಳ್ಳುವವ" ಎಂದು ಸಹ ಕರೆಯಲಾಗಿದೆ ಎಂದು ಸಿಟಿವಿ ಸುದ್ದಿ ವರದಿ ಮಾಡಿದೆ.
SCROLL FOR NEXT