ವಿದೇಶ

ಹಾಲಿವುಡ್ ನಟಿಯ ಫೋಟೋಶೂಟ್‍ಗೆ ಬೆಚ್ಚಿಬಿದ್ದ ಅಭಿಮಾನಿಗಳು, ಅಸಲಿಗೆ ನಟಿ ಮಾಡಿದ್ದೇನು?

Vishwanath S
ಹೊಸ ವರ್ಷದ ಕ್ಯಾಲೆಂಡರ್‌ಗೊಸ್ಕರ್ ಹಾಲಿವುಡ್ ನಟಿಯರೊಬ್ಬರು ನೀಡಿರುವ ಪೋಸ್ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಗರ್ಲ್ಸ್ ಗರ್ಲ್ಸ್ ಗರ್ಲ್ಸ್ ಮ್ಯಾಗ್ ಜೀನ್ ಗಾಗಿ ಹಾಲಿವುಡ್ ನಟಿ ರಾಖೆಲ್ ಮೆಕ್ ಆಡಮ್ಸ್ ಫೋಟೋ ಶೂಟ್ ವೇಳೆ ಬ್ರೀಸ್ಟ್ ಪಂಪ್ ಬಳಸಿಕೊಂಡಿದ್ದರು. ಆರು ತಿಂಗಳ ಮಗುವಿನ ತಾಯಿಯೊಬ್ಬಳು ಪೋಸು ನೀಡಬೇಕಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ ಇಲ್ಲಿ ಪೋಟೋ ಗ್ರಾಫರ್ ಕ್ಲಾರಿಯೇ ರೊತ್ಸಟೆನ್ ಹೊಸ ತಂತ್ರದ ಮೂಲಕ ಎಲ್ಲ ಸಮಸ್ಯೆಗಳ ನಿವಾರಣೆ ಮಾಡಿಕೊಂಡಿದ್ದಾರೆ. 
ಬ್ರೀಸ್ಟ್ ಪಂಪ್ ಬಳಕೆ ಶೂಟಿಂಗ್ ಮಧ್ಯದಲ್ಲಿ ಬಳಕೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲಿ ಶೂಟಿಂಗ್ ಉದ್ದಕ್ಕೂ ಪಂಪ್ ಬಳಸಿಕೊಳ್ಳಲಾಗಿದೆ. ಈ ಪೋಟೋವನ್ನು ಫೋಟೋಗ್ರಾಫರ್ ಕ್ಲಾರಿಯೇ ತಮ್ಮ ಪೇಜ್ ನಲ್ಲಿ ಹಂಚಿಕೊಂಡಿದ್ದು ಹೆಚ್ಚಿನ ವಿವರಣೆ ಬೇಡ ಎಂದು ಸಹ ಬರೆದುಕೊಂಡಿದ್ದಾರೆ.
SCROLL FOR NEXT