ರಾಜ್ ಶಾ 
ವಿದೇಶ

ಭಾರತೀಯ ರಾಜ್ ಶಾ ರಿಂದ ಶ್ವೇತಭವನದಲ್ಲಿ ಚೊಚ್ಚಲ ಪತ್ರಿಕಾಗೋಷ್ಟಿ

ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜ್‌ ಶಾ ಶ್ವೇತಭವನದಲ್ಲಿ ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ.

ವಾಷಿಂಗ್ ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ  ರಾಜ್‌ ಶಾ ಶ್ವೇತಭವನದಲ್ಲಿ  ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ. ಈ ಮುಖೇನ ಇಂತಹಾ ಗೋಷ್ಠಿ  ನಡೆಸಿದ್ದ ಮೊದಲ ಭಾರತೀಯನೆಂದು ಹೆಸರಾಗಿದ್ದಾರೆ.
ಶ್ವೇತ ಭವನದ ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ರಾಜ್ ಶಾ ಶ್ವೇತಭವನದ ಮಾದ್ಯಮ ವಿಭಾಗದ ಅತ್ಯುನ್ನತ ಹುದ್ದೆಗೇರಿದ ಮೊದಲ ಭಾರತೀಯರೂ ಹೌದು.
ರಾಜ್ ಶಾ ತಮ್ಮ ಪ್ರಥಮ ಪತ್ರಿಕಾ ಗೋಷ್ಟಿ ನಡೆಸುವದಕ್ಕೆ ಮುನ್ನ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್‌ಸ್‌, ಟ್ರಂಪ್ ಆಡಳಿತದಲ್ಲಿ ಅತ್ಯುತ್ತಮ ಹಾಗೂ ಉಜ್ವಲ ವ್ಯಕ್ತಿ ಶಾ ಆಗಿರುವುದಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ ಶಾ (33) ಕಳೆದ ಸಪ್ಟೆಂಬರ್ ನಲ್ಲಿ ಶ್ವೇತ ಭವನ ಪ್ರಧಾನ ಉಪ ಮಾಧ್ಯಮ ಕಾರ್ಯದರ್ಶಿ ಆಗಿ ನೇಮಕಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಸಭೆಗೂ ಮುನ್ನ ಬೆಳಗಾವಿಯ ಸುವರ್ಣ ಸೌಧದಲ್ಲಿ ಪರಸ್ಪರ ಹೊಡೆದಾಡಿಕೊಂಡ ರೈತ ಮುಖಂಡರು; ಇಬ್ಬರಿಗೆ ಗಾಯ: Video

ಸಿಎಂ ಶಿವಕುಮಾರ್, ಝೈದ್ ಖಾನ್‌ಗೆ ಅವಮಾನ: ಧನ್ವೀರ್ ವಿರುದ್ಧ NSUI ದೂರು, ಅಭಿಮಾನಿಗಳಿಂದ ಪ್ರತಿಭಟನೆ!

ಕೋಲ್ಕತ್ತಾ: ಗೆಳತಿಗೆ ಕಿಸ್ ಮಾಡಿದ್ದಕ್ಕೆ ಬಾಲಕ, ಆತನ ತಂದೆಗೆ ಬೆತ್ತಲೆ ಮೆರವಣಿಗೆ: ಗನ್‌ಪಾಯಿಂಟ್‌ನಲ್ಲಿ ಅಮಾನವೀಯ ಕೃತ್ಯ!

ದೇಶದಲ್ಲಿ E100 ಎಥೆನಾಲ್ ಫ್ಲೆಕ್ಸ್‌–ಫ್ಯುಯೆಲ್‌ ಕಾರುಗಳಿಗೆ ಗ್ರೀನ್ ಸಿಗ್ನಲ್: ನಿಯಮಗಳಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ಮಹಡಿ ಮೇಲಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಅವಘಡ; 11 ಕೆವಿ ತಂತಿ ತಗುಲಿ 65 ವರ್ಷದ ವ್ಯಕ್ತಿ ಸಾವು