ಕೆನಡಾದಲ್ಲಿರುವ ತಮಿಳಿಗರೊಂದಿಗೆ ಕೆನಡಾ ಪ್ರಧಾನಿಯಿಂದ ಪೊಂಗಲ್ ಆಚರಣೆ 
ವಿದೇಶ

ತಮಿಳರೊಂದಿಗೆ ಪೊಂಗಲ್ ಆಚರಿಸಿದ ಕೆನಡಾ ಪ್ರಧಾನಿ!

ತಮಿಳರ ಸಾಂಪ್ರದಾಯಿಕ ಹಬ್ಬ ಪೊಂಗಲ್ ಅನ್ನು ಕೆನಡಾ ಪ್ರಧಾನಿ ವಿಶಿಷ್ಟವಾಗಿ ಆಚರಿಸಿದ್ದು, ಕೆನಡಾದಲ್ಲಿರುವ ತಮಿಳರೊಂದಿಗೆ ಸೇರಿ ಪ್ರಧಾನಿ ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದ್ದಾರೆ.

ಒಟ್ಟಾವಾ: ತಮಿಳರ ಸಾಂಪ್ರದಾಯಿಕ ಹಬ್ಬ ಪೊಂಗಲ್ ಅನ್ನು ಕೆನಡಾ ಪ್ರಧಾನಿ ವಿಶಿಷ್ಟವಾಗಿ ಆಚರಿಸಿದ್ದು, ಕೆನಡಾದಲ್ಲಿರುವ ತಮಿಳರೊಂದಿಗೆ ಸೇರಿ ಪ್ರಧಾನಿ ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿದ್ದು, ಒಟ್ಟಾವಾದಲ್ಲಿರುವ ಸ್ಕಾರ್ಬರೊದಲ್ಲಿ ತಮಿಳು ಸಮುದಾಯದ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ತೆರಳಿದ್ದ ಪ್ರಧಾನಿ  ಜಸ್ಟಿನ್ ಟ್ರುಡೊ ಪೊಂಗಲ್ ಆಚರಣೆ ಮಾಡಿದರು.
ಅಲ್ಲದೆ ತಮಿಳು ಸಂಪ್ರದಾಯದ ತಿನಿಸಿಗಳನ್ನು ಕೂಡ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸೇವಿಸಿದ್ದು, ದಕ್ಷಿಣ ಭಾರತದ ವಿವಿಧ ಖಾದ್ಯಗಳ ರುಚಿ ನೋಡಿದ್ದಾರೆ. ಈ ವೇಳೆ ಪೊಂಗಲ್ ನಿಮಿತ್ತ ತಮಿಳು ಸಂಪ್ರದಾಯದಂತೆ ಪಂಚೆ  ಮತ್ತು ಶರ್ಟ್ ಧರಿಸುವ ಮೂಲಕ ಪ್ರಧಾನಿ ಜಸ್ಟಿನ್ ಟ್ರುಡೊ ಗಮನ ಸೆಳೆದರು. ಅಲ್ಲದೆ ತಮಿಳಿನಲ್ಲೇ ಅವರು ತಮಿಳಿಗರಿಗೆ ಶುಭ ಕೋರಿದ್ದು ವಿಶೇಷವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ

ಯುದ್ಧದ ಕಿಡಿ ಹೊತ್ತಿಸಲು ಬಂದಿತ್ತಾ ಪಾಕ್ ನೌಕಾಪಡೆ ಹಡಗು? ಭಾರತೀಯ ಕ್ಯಾಪ್ಟನ್ ಚಾಣಾಕ್ಷತನದಿಂದ ತಪ್ಪಿದ ಭಾರೀ ದುರಂತ!