ಎಲ್ಲರೂ ಬ್ರಿಟನ್ ರಾಣಿಗಾಗಿ ಕಾದರೆ, ಬ್ರಿಟನ್ ರಾಣಿಯನ್ನೇ ಕಾಯಿಸಿದರು ಟ್ರಂಪ್: ಸಾಲು ಸಾಲು ಶಿಷ್ಟಾಚಾರ ಉಲ್ಲಂಘನೆ! 
ವಿದೇಶ

ಬ್ರಿಟನ್ ರಾಣಿಯನ್ನೇ ಕಾಯಿಸಿದ ಟ್ರಂಪ್: ಸಾಲು ಸಾಲು ಶಿಷ್ಟಾಚಾರ ಉಲ್ಲಂಘನೆ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಟ್ರಂಪ್ ಬ್ರಿಟನ್ ಪ್ರವಾಸ ನಡೆದ ಒಂದು ಘಟನೆಗೆ ಟ್ವಿಟರ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಲಂಡನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಬ್ರಿಟನ್ ನ ಪ್ರವಾಸವನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಟ್ರಂಪ್ ಬ್ರಿಟನ್ ಪ್ರವಾಸ ನಡೆದ ಒಂದು ಘಟನೆಗೆ ಟ್ವಿಟರ್ ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. 
ಬ್ರಿಟನ್ ರಾಣಿಯನ್ನು ಭೇಟಿ ಮಾಡಬೇಕಾದರೆ ನಡೆದಿರುವ ಘಟನೆಗೆ ಟ್ವೀಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಶುಕ್ರವಾರ ಟ್ರಂಪ್ ದಂಪತಿಗಳು ರಾಣಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಣಿ ಭೇಟಿಯಲ್ಲಿ ಪಾಲಿಸಬೇಕಾದ  ಹಲವು ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಟ್ವಿಟಿಗರು ಆಕ್ಷೇಪ, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 
ಸಾಮಾನ್ಯವಾಗಿ ಬ್ರಿಟನ್ ರಾಣಿಯನ್ನು ಭೇಟಿ ಮಾಡಬೇಕಾದರೆ ನಿಗದಿತ ಪ್ರದೇಶಕ್ಕೆ ರಾಣಿಗಿಂತಲೂ ಮುಂಚಿತವಾಗಿ ಆಗಮಿಸಬೇಕಾಗುತ್ತದೆ, ಆದರೆ ಟ್ರಂಪ್ ಬ್ರಿಟನ್ ರಾಣಿಯನ್ನೇ ತಮಗಾಗಿ ಕಾಯಿಸಿದ್ದಾರೆ. ಇಷ್ಟೇ ಅಲ್ಲದೇ ಸ್ವಾಗತ ಸಮಾರಂಭದಲ್ಲಿ ರಾಣಿಯನ್ನು ಬಿಟ್ಟು ತಾವೇ ಮುಂದೆ ನಡೆದು ಹೋಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT