ಸಂಗ್ರಹ ಚಿತ್ರ 
ವಿದೇಶ

ಸಮುದ್ರದಲ್ಲಿ ಪತನಗೊಂಡ ಲಯನ್ ವಿಮಾನ ಪತ್ತೆ: ಇಂಡೋನೇಶಿಯಾ ಮಿಲಿಟರಿ ಮುಖ್ಯಸ್ಥ

ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ ಇಂಡೋನೇಶ್ಯದ ಲಯನ್‌ ಜೆಟ್‌ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ..

ಜಕಾರ್ತ: ಎರಡು ದಿನಗಳ ಹಿಂದೆ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ  ಇಂಡೋನೇಶ್ಯದ ಲಯನ್‌ ಜೆಟ್‌ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ಧ್ವಂಸಗೊಂಡಿರುವ ಅದರ ಫ್ಯೂಸ್‌ ಲೇಜ್‌ ಪತ್ತೆಯಾಗಿರುವುದಾಗಿ ಇಂಡೋನೇಶ್ಯದ ಮಿಲಿಟರಿ ಮುಖ್ಯಸ್ಥ ಹದಿ ತಜಾಂತೋ ಹೇಳಿದ್ದಾರೆ. 
ಬೋಯಿಂಗ್‌ 737 ಮ್ಯಾಕ್ಸ್‌ ಪ್ಲೇನ್‌ ನ ಫ್ಯೂಸ್‌ ಲೇಜ್‌ ಅವಶೇಷಗಳು ಬಿದ್ದಿರುವ ತಾಣವನ್ನು ಸೋನಾರ್‌ ತಾಂತ್ರಿಕತೆಯಿಂದ ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಬೋಯಿಂಗ್‌ 737 ವಿಮಾನದ ಜೆಟಿ 610 ಫ್ಯೂಸ್‌ ಲೇಜ್‌ ಪತ್ತೆಯಾಗಿರುವ ಬಗ್ಗೆ ನಮಗೆ ವಿಶ್ವಾಸವಿದೆ. ಸಂಜೆ 7 ಗಂಟೆಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದೆ. 
ರಕ್ಷಣಾ ಸಿಬ್ಬಂದಿ ಸುಮಾರು 30-40 ಮೀಟರ್ ಆಳದಲ್ಲಿ ವಿಮಾನದ ಅವಶೇಷಗಳ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ