ಸಂಗ್ರಹ ಚಿತ್ರ 
ವಿದೇಶ

ಕರ್ತವ್ಯನಿರತ ಗಗನಸಖಿಗೆ ವಿಮಾನದಲ್ಲೇ ಪ್ರಿಯಕರನಿಂದ ಪ್ರೇಮ ನಿವೇದನೆ, ಗಗನಸಖಿ ಉದ್ಯೋಗಕ್ಕೆ ಕುತ್ತು!

ಬಾಳ ಸಂಗಾತಿಯಾಗುವಂತೆ ಪ್ರಿಯಕರ ವಿಮಾನದಲ್ಲೇ ಕರ್ತವ್ಯ ನಿರತ ಗಗನಸಖಿಗೆ ಪ್ರೇಮ ನಿವೇದನೆ ಮಾಡಿದ್ದರಿಂದ ಗಗನಸಖಿ ತನ್ನ ಉದ್ಯೋಗವನ್ನೇ ಕಳೆದುಕೊಳ್ಳಬೇಕಾಗಿದೆ...

ಬಾಳ ಸಂಗಾತಿಯಾಗುವಂತೆ ಪ್ರಿಯಕರ ವಿಮಾನದಲ್ಲೇ ಕರ್ತವ್ಯ ನಿರತ ಗಗನಸಖಿಗೆ ಪ್ರೇಮ ನಿವೇದನೆ ಮಾಡಿದ್ದರಿಂದ ಗಗನಸಖಿ ತನ್ನ ಉದ್ಯೋಗವನ್ನೇ ಕಳೆದುಕೊಳ್ಳಬೇಕಾಗಿದೆ. 
ಕಳೆದ ಮೇನಲ್ಲಿ ಪ್ರಿಯಕರನೊಬ್ಬ ಚೀನಾ ಈಸ್ಟರ್ನ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಿದ್ದ. ಈ ಸುಮಧುರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿತ್ತು. ಇದೇ ವಿಡಿಯೋ ಇದೀಗ ಗಗನಸಖಿಯೆ ಕೆಲಸಕ್ಕೆ ಕುತ್ತು ತಂದಿದೆ. 
ಪ್ರಿಯಕರ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ನಂತರ ಈ ವಿಡಿಯೋ ವೈರಲ್ ಆಗಿ ಏರ್ ಲೈನ್ಸ್ ಗೆ ತಲುಪಿಸಿದೆ. ಈ ಘಟನೆ ನಡೆದ ಒಂದು ತಿಂಗಳ ಬಳಿಕ ಸಂಸ್ಥೆ ಗಗನಸಖಿಯನ್ನು ಪ್ರಯಾಣಿಕರನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಕೆಲಸದಿಂದ ಕಿತ್ತು ಹಾಕಿದ್ದಾರೆ. 
ವಿಮಾನ ಟೇಕ್ ಆಫ್ ಆದ 30 ನಿಮಿಷಗಳ ಬಳಿಕ ಪ್ರಿಯಕರ ತನ್ನ ಇಷ್ಟದ ಹುಡುಗಿ ಗಗನಸಖಿ ಮುಂದೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel