ಭಾರತೀಯ ಸೇನೆ-ವೀಣಾ ಮಲಿಕ್ 
ವಿದೇಶ

ಭಾರತೀಯ ಸೇನೆ ವಿರುದ್ಧ ಅಸಹ್ಯಕರ ವರ್ತನೆ ತೋರಿದ ಪಾಕ್ ನಟಿ ವೀಣಾ ಮಲಿಕ್, ಬೆವರಿಳಿಸಿದ ನೆಟಿಗರು!

ಪಾಕ್ ನಟಿಯಾದರೂ ಭಾರತದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದು ಅಲ್ಲದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಪಾಕ್ ನಂತ ವೀಣಾ ಮಲಿಕ್ ಸಹ ತನ್ನ ನರಿಬುದ್ಧಿಯನ್ನು...

ನವದೆಹಲಿ: ಪಾಕ್ ನಟಿಯಾದರೂ ಭಾರತದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದ್ದು ಅಲ್ಲದೆ ಬಿಗ್ ಬಾಸ್ ನಲ್ಲಿ ಭಾಗವಹಿಸಿ ತಮ್ಮದೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಆದರೆ ಪಾಕ್ ನಂತ ವೀಣಾ ಮಲಿಕ್ ಸಹ ತನ್ನ ನರಿಬುದ್ಧಿಯನ್ನು ತೋರಿಸಿದ್ದಾರೆ.
ಕಾಶ್ಮೀರದಲ್ಲಿ ಭಾರತೀಯ ಸೇನೆಯ ಜಮಾವಣೆ ಕುರಿತಂತೆ ಟ್ವೀಟ್ ಮಾಡಿದ್ದ ವೀಣಾ ಮಲಿಕ್ ತಮ್ಮ ಮಧ್ಯದ ಬೆರಳನ್ನು ತೋರಿಸಿ ಭಾರತೀಯ ಸೇನೆಗೆ ಅವಮಾನ ಮಾಡಿರುವ ಫೋಟೋವನ್ನು ಹಾಕಿದ್ದರು. ಇದನ್ನು ನೋಡಿದ ಭಾರತದ ಅಭಿಮಾನಿಗಳು ವೀಣಾ ಮಲಿಕ್ ವಿರುದ್ಧ ಆಕ್ರೋಶಗೊಂಡಿದ್ದು ಆಕೆಯನ್ನು ಟ್ರೋಲ್ ಮಾಡುವ ಮೂಲಕ ಬೆರವಳಿಸಿದ್ದಾರೆ. 
ಇದಕ್ಕೆ ನೆಟಿಗರು ಬಾಲಿವುಡ್ ನಲ್ಲಿ ಕೆಲಸಕ್ಕಾಗಿ ಭಿಕ್ಷೆ ಬೇಡುತ್ತಿದೆ ಮತ್ತು ಅಶ್ಮಿತ್ ಪಟೇಲ್ ಅವರ ಒಳ ಉಡುಪುಗಳನ್ನು ತೊಳೆಯುತ್ತಿದೆ. ಇದೀಗ ನಮ್ಮ ಸೇನೆ ವಿರುದ್ಧ ಮಾತನಾಡುವ ದಿಮಾಕು ಬಂದಿದೆಯಾ ಎಂದು ಪ್ರಶ್ನಿಸಿದ್ದಾರೆ. 
ಇನ್ನು ಕೆಲವರು ಬಲುಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಏನಂತ ವಿಕೃತಿ ಮಾಡುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಭಾರತದ ಸೇನೆಯನ್ನು ಅವಮಾನಿಸುವ ಇಂತಹ ನಟಿಯರಿಗೆ ವೀಸಾ ಕೊಡಬೇಡಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?