ವೀಣಾ ಮಲಿಕ್ 
ವಿದೇಶ

ಸುಷ್ಮಾ ನಿಧನದ ಬಗ್ಗೆ ಲೇವಡಿ: 'ಡರ್ಟಿ ಪಿಕ್ಚರ್ ನಟಿಯ ಡರ್ಟಿ ಟಾಕ್'; ವೀಣಾ ಮಲಿಕ್ ವಿವಾದಾತ್ಮಕ ಟ್ವೀಟ್

ಕೇಂದ್ರ ಮಾಜಿ ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬಿನಿ ಮಿಡಿಯುತ್ತಿದೆ, ಇದೇ ವೇಳೆ ಪಾಕಿಸ್ತಾನ ನಟಿಯೊಬ್ಬಳು ...

ನವದೆಹಲಿ: ಕೇಂದ್ರ ಮಾಜಿ ವಿದೇಶಾಂಗ ಖಾತೆಯ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ, ಇದೇ ವೇಳೆ ಪಾಕಿಸ್ತಾನ ನಟಿಯೊಬ್ಬಳು ಸುಷ್ಮಾ ನಿಧನದ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿ ನೆಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.
ಪಾಕಿಸ್ತಾನದ ನಟಿ ವೀಣಾ ಮಲಿಕ್. ಸುಷ್ಣಾ ಸ್ವರಾಜ್ ನಿಧನದ ಬಗ್ಗೆ ಟ್ವೀಟ್ ಮಾಡಿದ್ದು  RIH (ರೆಸ್ಟ್ ಇನ್ ಹೆಲ್) ಎಂದು ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 
ಪಾಕಿಸ್ತಾನ ನಟಿ ವೀಣಾ ಮಲ್ಲಿಕ್ ಕನ್ನಡದ ಡರ್ಟಿ ಪಿಕ್ಚರ್ ಸಿನಿಮಾದಲ್ಲಿ ನಟಿಸಿದ್ದಾಳೆ, ಜಮ್ಮು ಮತ್ತು ಕಾಶ್ಮೀರ ಪುನರ್ ವಿಂಗಡಣೆ, ಆರ್ಟಿಕಲ್ 370 ರದ್ದತಿ ವಿಚಾರದಲ್ಲೂ, ಭಾರತದ ವಿರುದ್ದ ವೀಣಾ ಆಕ್ರೋಶ ಹೊರಹಾಕಿದ್ದರು.
 'ಇದು ಜಿನಿವಾ ಒಪ್ಪಂದದ ಉಲ್ಲಂಘನೆ, ಕಾಶ್ಮೀರವನ್ನು ಬಲಾತ್ಕಾರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತ ಪ್ರಯತ್ನಿಸುತ್ತಿದೆ' ಎಂದು ವೀಣಾ ಟ್ವೀಟ್ ಮಾಡಿದ್ದಳು. ಈಗ ಸುಷ್ಮಾ ವಿರುದ್ಧ ಮಾಡಿರುವ ಟ್ವೀಟಿಗೆ, ಟ್ವಿಟ್ಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT