ವಿದೇಶ

ಗೂಗಲ್ ಸಿಇಓ ಸುಂದರ್ ಪಿಚ್ಚೈ ಮತ್ತೊಂದು ಉನ್ನತ ಹೊಣೆಗಾರಿಕೆ

Srinivas Rao BV

ನ್ಯೂಯಾರ್ಕ್: ಗೂಗಲ್ ಸಿಇ ಓ ಸುಂದರ್ ಪಿಚ್ಚೈ ಮತ್ತೊಂದು ಉನ್ನತ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಗೂಗಲ್ ವ್ಯವಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಜಿ ಬ್ರಿನ್ ಮೂಲ ಮಾತೃ ಸಂಸ್ಥೆ ಆಲ್ಫಾಬೆಟ್‌ನಿಂದ ನಿರ್ಗಮಿಸಲಿರುವ  ಹಿನ್ನಲೆಯಲ್ಲಿ ಸುಂದರ್ ಪಿಚ್ಚೈ  ಆ ಸಂಸ್ಥೆಯ ಸಿಇಓ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

21 ವರ್ಷಗಳ ಹಿಂದೆ ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ ಅನ್ನು ಸ್ಥಾಪಿಸಿದ ಪೇಜ್ ಮತ್ತು ಬ್ರಿನ್, ಕಂಪನಿಯ ಪ್ರಮುಖ ಜವಾಬ್ದಾರಿಗಳಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ.

SCROLL FOR NEXT