ಬರಾಕ್ ಒಬಾಮಾ 
ವಿದೇಶ

ಪುರುಷರಿಗಿಂತ ಮಹಿಳೆಯರು ಉತ್ತಮ ನಾಯಕರು- ಒಬಾಮಾ

ಮಹಿಳೆಯರು ವಿಶ್ವದ ಪ್ರತಿಯೊಂದು ದೇಶವನ್ನು ನಡೆಸಿದರೆ ಜೀವನ ಮಟ್ಟ ಮತ್ತು ಫಲಿತಾಂಶಗಳಲ್ಲಿ ಸಾಮಾನ್ಯ ಸುಧಾರಣೆ ಕಂಡುಬರಲಿದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಸಿಂಗಾಪುರ: ಮಹಿಳೆಯರು ವಿಶ್ವದ ಪ್ರತಿಯೊಂದು ದೇಶವನ್ನು ನಡೆಸಿದರೆ ಜೀವನ ಮಟ್ಟ ಮತ್ತು ಫಲಿತಾಂಶಗಳಲ್ಲಿ ಸಾಮಾನ್ಯ ಸುಧಾರಣೆ ಕಂಡುಬರಲಿದೆ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ಪರಿಪೂರ್ಣರಲ್ಲ, ಆದರೆ, ಪುರುಷರಿಗಿಂತ ವಿವಾದಕ್ಕೊಳಗಾದ  ಉತ್ತಮ ನಾಯಕರಾಗಿದ್ದಾರೆ ಎಂದಿದ್ದಾರೆ 

ಅಧಿಕಾರದ ಸ್ಥಾನಗಳನ್ನು ಹಿಡಿದಿಟ್ಟುಕೊಳ್ಳಲು ವಿಶ್ವದಲ್ಲಿ ಬಹುತೇಕ ಸಮಸ್ಯೆಗಳು ಹಳೆಯ ಜನರು ಹಾಗೂ ಬಹುತೇಕ ಪುರುಷರಿಂದಲೇ ಬರುತ್ತವೆ ಎಂದು ಅಭಿಪ್ರಾಯಪಟ್ಟರು. ರಾಜಕೀಯ ಧ್ರುವೀಕರಣ ಮತ್ತು ಸುಳ್ಳುಗಳನ್ನು ಹರಡಲು ಸಾಮಾಜಿಕ ಮಾಧ್ಯಮ ಬಳಸುವುದರ ಬಗ್ಗೆಯೂ ಅವರು ಮಾತನಾಡಿದರು. 

ಇಂದು ಮಹಿಳೆಯರು ಪರಿಪೂರ್ಣರಲ್ಲ, ಆದರೆ, ಪುರುಷರಿಗಿಂತ ನೀವು ಅತ್ಯುತ್ತಮ ನಾಯಕರು ಎಂಬುದನ್ನು ನಿರ್ವಿವಾದವಾಗಿ ಹೇಳುತ್ತೇನೆ. ಎರಡು ವರ್ಷಗಳ ಕಾಲ ಭೂಮಿಯ ಮೇಲಿನ ಪ್ರತಿಯೊಂದು ರಾಷ್ಟ್ರವು ಮಹಿಳೆಯರಿಂದ ನಡೆಸಲ್ಪಡುತ್ತಿದ್ದರೆ, ನೀವು ಎಲ್ಲದರ ಬಗ್ಗೆ ಗಮನಾರ್ಹ ಸುಧಾರಣೆಯನ್ನು ಕಾಣುತ್ತೀರಿ,  ಜೀವನ ಮಟ್ಟಗಳು ಮತ್ತು ಫಲಿತಾಂಶಗಳು ಕೂಡಾ ಸಕಾರಾತ್ಮಕವಾಗಿ ಹೊರಹೊಮ್ಮಲಿವೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT