ಸಂಗ್ರಹ ಚಿತ್ರ 
ವಿದೇಶ

ಭಾರತೀಯರು, ಟರ್ಕಿಶ್ ಸಿಬ್ಬಂದಿ ಇದ್ದ ಎರಡು ಹಡಗು ಬೆಂಕಿಗಾಹುತಿ; 14 ಸಾವು

ಭಾರತೀಯರು, ಟರ್ಕಿಶ್ ಮತ್ತು ಲಿಬಿಯಾನ್ ಸಿಬ್ಬಂದಿಗಳಿದ್ದ ಎರಡು ಹಡಗುಗಳು ರಷ್ಯಾದ ಜಲ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿದ್ದು ಪರಿಣಾಮ 14 ಮಂದಿ ಸಾವನ್ನಪ್ಪಿದ್ದಾರೆ.

ಮಾಸ್ಕೋ: ಭಾರತೀಯರು, ಟರ್ಕಿಶ್ ಮತ್ತು ಲಿಬಿಯಾನ್ ಸಿಬ್ಬಂದಿಗಳಿದ್ದ ಎರಡು ಹಡಗುಗಳು ರಷ್ಯಾದ ಜಲ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿದ್ದು ಪರಿಣಾಮ 14 ಮಂದಿ ಸಾವನ್ನಪ್ಪಿದ್ದಾರೆ. 
ಎರಡು ಹಡಗುಗಳಲ್ಲಿ ತಾನ್ಜಾನಿಯಾನ್ ಭಾವುಟಗಳು ಹಾರಾಡುತ್ತಿತ್ತು. ಒಂದು ಹಡಗಿನಲ್ಲಿ ನೈಸರ್ಗಿಕ ಗ್ಯಾಸ್ ಮತ್ತು ಇನ್ನೊಂದು ಹಡಗಿನಲ್ಲಿ ಟ್ಯಾಂಕರ್ ಗಳಿದ್ದವು.
ಒಂದು ಹಡಗಿನಿಂದ ಮತ್ತೊಂದು ಹಡಗಿಗೆ ತೈಲವನ್ನು ಸ್ಥಳಾಂತರಿಸುತ್ತಿದ್ದ ವೇಳೆ ಬೆಂಕಿ ಹೊತ್ತಿಕೊಂಡದೆ. ಕ್ಯಾಂಡಿ ಎಂಬ ಹಡಗಿನಲ್ಲಿ 17 ಮಂದಿ ಸಿಬ್ಬಂದಿ ಇದ್ದರು ಈ ಪೈಕಿ 9 ಟರ್ಕಿಶ್ ಮೂಲದವರು ಮತ್ತು 9 ಭಾರತೀಯ ಮೂಲದವರಿದ್ದರು.
ಮೆಸ್ಟ್ರೋ ಹಡಗಿನಲ್ಲಿ ಏಳು ಟರ್ಕಿಶ್ ಹಾಗೂ ಏಳು ಭಾರತೀಯರಿದ್ದರು ಎಂದು ರಷ್ಯಾ ಸುದ್ದಿ ಸಂಸ್ಧೆ ಟಾಸ್ ವರದಿ ಮಾಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!