ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಬಿಕಿನಿಯಲ್ಲಿ ಫೋಟೋಶೂಟ್ ನೋಡಿ ಹಸ್ತಮೈಥುನ ಮಾಡ್ತಿದ್ದ ಯುವಕನಿಗೆ ಮಾಡೆಲ್ ಥಳಿತ, ವಿಡಿಯೋ ವೈರಲ್!

ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಫೋಟೋಶೂಟ್ ಮಾಡುತ್ತಿದ್ದಾಗ ತನ್ನನ್ನು ನೋಡಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಯುವಕನನ್ನು ಹಿಡಿದುಕೊಂಡ ಮಾಡೆಲ್...

ಸಂಗ್ರಹ ಚಿತ್ರ
Vishwanath S
Updated On : 14 May 2019, 3:38 am
ರಿಯೋ ಡಿ ಜನೈರೋ: ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಫೋಟೋಶೂಟ್ ಮಾಡುತ್ತಿದ್ದಾಗ ತನ್ನನ್ನು ನೋಡಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಯುವಕನನ್ನು ಹಿಡಿದುಕೊಂಡ ಮಾಡೆಲ್ ಆತನಿಗೆ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಬ್ರೆಜಿಲ್ ನ ಮಿಶ್ರ ಸಮರ ಕಲೆ ಫೈಟರ್ ಆಗಿರುವ 27 ವರ್ಷದ ಜೋಯ್ಸ್ ವಿಯೆರಾ ಅವರು ರಿಯೋ ಡಿ ಜನೈರೋದಲ್ಲಿರುವ ಪ್ರೈ ಡೋ ಬ್ರಾಗಾ ಎಂಬ ಬೀಚ್ ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದರು ಈ ವೇಳೆ ವಿಯೆರಾ ಪಕ್ಕದಲ್ಲೇ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿ ಕೋಪಗೊಂಡು ಆತನನ್ನು ಹಿಡಿದು ಪಂಚ್ ಮಾಡಿದ್ದಾರೆ.
ಎಂಎಂಎ ಮೇನಿಯಾ ಎಂಬ ಹೆಸರಿನ ಟ್ವೀಟರ್ ಖಾತೆಯಲ್ಲಿ ಫೋಟೋವೊಂದು ಶೇರ್ ಆಗಿದ್ದು ಅದರಲ್ಲಿ ಕಪ್ಪುಬಣ್ಣದ ಸ್ವಿನ್ಶೂಟ್ ತೊಟ್ಟಿರುವ ವಿಯೆರಾ ಅವರು ಕಪ್ಪು ಬಣ್ಣದ ಶಾರ್ಟ್ ತೊಟ್ಟು ಅರೆಬೆತ್ತಲೆಯಾಗಿರುವ ವ್ಯಕ್ತಿಗೆ ಕಾಲಿನಿಂದ ಒದೆಯುತ್ತಿರುವ ದೃಶ್ಯವಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments