ಪೀಟರ್ ಮೇಹ್ಯೂ - ಚೆವಾಕ್ಕಾ 
ವಿದೇಶ

'ಸ್ಟಾರ್ ವಾರ್ಸ್' ಚಿತ್ರದಲ್ಲಿ ಚೆವಾಕ್ಕಾ ಪಾತ್ರದಲ್ಲಿ ಅಭಿನಯಿಸಿದ್ದ ನಟ ಪೀಟರ್ ಮೇಹ್ಯೂ ನಿಧನ

'ಸ್ಟಾರ್ ವಾರ್ಸ್' ಮೂಲ ಚಿತ್ರದ ಚೆವಾಕ್ಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ಹಾಲಿವುಡ್ ನಟ ಪೀಟರ್ ಮೇಹ್ಯೂ ಅವರು ನಿಧನರಾಗಿದ್ದಾರೆ...

ಲಾಸ್ ಏಂಜಲೀಸ್: 'ಸ್ಟಾರ್ ವಾರ್ಸ್' ಮೂಲ ಚಿತ್ರದ ಚೆವಾಕ್ಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ಹಾಲಿವುಡ್ ನಟ ಪೀಟರ್ ಮೇಹ್ಯೂ ಅವರು ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.
ಕುಟುಂಬ ನೀಡಿರುವ ಪ್ರಕಟಣೆಯ ಪ್ರಕಾರ, 74 ವರ್ಷದ ಪೀಟರ್ ಅವರು ಉತ್ತರ ಟೆಕ್ಸಾಸ್ ನಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಆದರೆ ಸಾವಿಗೆ ಯಾವುದೇ ಕಾರಣ ನೀಡಿಲ್ಲ.
ಪೀಟರ್ ಅವರು ಚೆವಾಕ್ಕಾ ಪಾತ್ರದ ಮೂಲಕ ಸ್ನೇಹಿತರ ಬಳಗದಲ್ಲಿ ಚೆವೀ ಎಂದೇ ಗುರುತಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನವರಾತ್ರಿ ವೇಳೆ ಸಂಸತ್ತಿನ ವಿಶೇಷ ಅಧಿವೇಶನ ?: ಮಹಿಳಾ ಮೀಸಲಾತಿ- ಕ್ಷೇತ್ರ ಪುನರ್‌ವಿಂಗಡಣೆ ಚರ್ಚೆ ಸಾಧ್ಯತೆ

'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಆರ್ಥಿಕ ಸಂಕಷ್ಟದಲ್ಲಿ ರಾಜ್ಯ ಸರ್ಕಾರ: ಯಾವ ಯೋಜನೆ ಕೈಬಿಡಬೇಕು, ಯಾವುದು ಜಾರಿಗೆ ತರಬೇಕೆಂಬುದು ನನಗೆ ಗೊತ್ತು; ಹಣಕಾಸು ಇಲಾಖೆ ಸಲಹೆ ಬೆನ್ನಲ್ಲೇ ಡಿಕೆಶಿ ಸ್ಪಷ್ಟನೆ

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!