ಸಂಗ್ರಹ ಚಿತ್ರ 
ವಿದೇಶ

ಸಮುದ್ರಕ್ಕೆ ಬಿದ್ದ ಮೊಬೈಲ್; ವಾಪಸ್ ತಂದುಕೊಡ್ತು ಡಾಲ್ಫಿನ್, ಆಶ್ಚರ್ಯಚಕಿತ ಯುವತಿ, ವಿಡಿಯೋ ವೈರಲ್!

ಸಮುದ್ರದಲ್ಲಿ ಬೋಟ್ ನಲ್ಲಿ ಸಂಚಾರಿಸುತ್ತಿದ್ದಾಗ ಅಚಾನಕ್ಕಾಗಿ ಯುವತಿಯ ಮೊಬೈಲ್ ಸಮುದ್ರದೊಳಗೆ ಬೀಳುತ್ತದೆ. ಅಯ್ಯೋ ನಮ್ಮ ಮೊಬೈಲ್ ಹೊಯ್ತಲ್ಲ ಎಂದು ಬೇಸರಪಟ್ಟುಕೊಳ್ಳುವಾಗಲೇ ಒಂದು ಅಚ್ಚರಿ ನಡೆಯಿತು.

ನಾರ್ವೆ: ಸಮುದ್ರದಲ್ಲಿ ಬೋಟ್ ನಲ್ಲಿ ಸಂಚಾರಿಸುತ್ತಿದ್ದಾಗ ಅಚಾನಕ್ಕಾಗಿ ಯುವತಿಯ ಮೊಬೈಲ್ ಸಮುದ್ರದೊಳಗೆ ಬೀಳುತ್ತದೆ. ಅಯ್ಯೋ ನಮ್ಮ ಮೊಬೈಲ್ ಹೊಯ್ತಲ್ಲ ಎಂದು ಬೇಸರಪಟ್ಟುಕೊಳ್ಳುವಾಗಲೇ ಒಂದು ಅಚ್ಚರಿ ನಡೆಯಿತು.
ಹೌದು. ಸಮುದ್ರದೊಳಗೆ ಬಿದ್ದ ಮೊಬೈಲ್ ಅನ್ನು ಡಾಲ್ಫಿನ್ ಒಂದು ತನ್ನ ಬಾಯಲ್ಲಿ ಇರಿಸಿಕೊಂಡು ಮೇಲಕ್ಕೆ ಬಂತು. ಈ ದೃಶ್ಯವನ್ನು ನೋಡಿದ ಈ ಬೋಟ್ ನಲ್ಲಿದ್ದ ಯುವತಿ ಹಾಗೂ ಇತರರು ಒಂದು ಕ್ಷಣ ಆಶ್ಚರ್ಯಕ್ಕೊಳಗಾದರು. ಬಳಿಕ ಡಾಲ್ಫಿನ್ ಬಾಯಿಯಿಂದ ಮೊಬೈಲ್ ಅನ್ನು ತೆಗೆದುಕೊಳ್ಳುತ್ತಾರೆ. 
ಬೋಟ್ ನಲ್ಲಿದ್ದವರು ಮೊಬೈಲ್ ಅನ್ನು ತೆಗೆದುಕೊಳ್ಳುವವರೆಗೂ ಈ ಡಾಲ್ಫಿನ್ ಹಾಗೆಯೇ ನಿಂತಿರುತ್ತದೆ. ನಾರ್ವೆ ದೇಶದ ಹ್ಯಾಮರ್ ಫೆಸ್ಟ್ ಬಂದರು ಪ್ರದೇಶದಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT