ರಾಣಿ ಎಲಿಜಬೆತ್ 
ವಿದೇಶ

ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ, ಮುಂದಿದೆ ಅಚ್ಚೆ ದಿನ: ರಾಣಿ ಎಲಿಜಬೆತ್ 

ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ  ದೇಶದಲ್ಲಿ ಮುಂದೆ ಉತ್ತಮ ದಿನಗಳು  ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ

ಲಂಡನ್ : ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ `ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ  ದೇಶದಲ್ಲಿ ಮುಂದೆ ಉತ್ತಮ ದಿನಗಳು  ಮರಳಿ ಬರಲಿವೆ ಎಂದು ರಾಣಿ ಎಲಿಜಬೆತ್ ಹೇಳಿದ್ದಾರೆ

ಭಾನುವಾರ ರಾತ್ರಿ  ಪ್ರಸಾರ ಭಾಷಣ ಮಾಡಿದ ಅವರು, ಜನತೆ ಭರವಸೆ, ಆತ್ಮ ವಿಶ್ವಾಸ ಕಳೆದು ಕೊಳ್ಳುವುದು ಬೇಡ,  ಕರೋನ  ವಿರುದ್ಧದ ಹೋರಾಟದಲ್ಲಿ ಬ್ರಿಟನ್ ಯಶಸ್ವಿಯಾಗಲಿದೆ ಎಂದು ಧೈರ್ಯ ತುಂಬಿದ್ದಾರೆ

ಕೊರೋನವೈರಸ್ ಹಾವಳಿ  ಬಗ್ಗೆ  ಹೇಗೆ ಪ್ರತಿಕ್ರಿಯಿಸಲಿ, ಹೆಚ್ಚು ಸವಾಲಿನ ಸಮಯದಲ್ಲಿ  ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ದೇಶದಲ್ಲಿ ಉತ್ತಮ ದಿನಗಳು ಮರಳಿ ಬರಲಿವೆ  ಕೊರೋನಾ  ವಿರುದ್ಧದ ಹೋರಾಟದಲ್ಲಿ ದೇಶ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.

ದೇಶದ  ಜನರ ಜೀವನಕ್ಕೆ ಅಡ್ಡಿಯಾಗಿದ್ದು  ಕೆಲವರಿಗೆ ತಂದಿರುವ ನೋವು ಸಂಕಟವನ್ನು ವಿವರಿಸಿದ್ದಾರೆ  ಅನೇಕರಿಗೆ ಆರ್ಥಿಕ ತೊಂದರೆಗಳಾಗಿದೆ, ದೈನಂದಿನ ಜೀವನದಲ್ಲಿ ಅಗಾಧ ಬದಲಾವಣೆ ಆಗಿರುವ ಕುರಿತಂತೆ ರಾಣಿ ಎಲಿಜಬೆತ್ ಮಾತನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ