ಬಾವಲಿ ಸೂಪ್ ಸೇವಿಸುತ್ತಿರುವ ಯುವತಿ 
ವಿದೇಶ

ಮಾರಕ ಕೊರೋನಾ ವೈರಸ್‍ಗೆ ಬಾವಲಿ ಸೂಪ್ ಕಾರಣನಾ? ಈ ಚೀನೀ ಯುವತಿ ವಿಡಿಯೋ ವೈರಲ್ ಆಗಿದ್ದೇಕೆ!

ತಾಂತ್ರಿಕ ಮತ್ತು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿರುವ ಚೀನಾವನ್ನೇ ಮಾರಣಾಂತಿಕ ಕಾಯಿಲೆ ಕೊರೇನಾ ವೈರಸ್ ನರಕವನ್ನಾಗಿಸಿದೆ. ಇನ್ನು ಕೊರೋನಾ ವೈರಸ್ ಮಹಾಮಾರಿ ಬೆನ್ನಲ್ಲೇ ಚೀನೀ ಯುವತಿಯೋರ್ವಳು ಬಾವಲಿ ಸೂಪ್ ಕುಡಿಯುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ. 

ಬೀಜಿಂಗ್: ತಾಂತ್ರಿಕ ಮತ್ತು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿರುವ ಚೀನಾವನ್ನೇ ಮಾರಣಾಂತಿಕ ಕಾಯಿಲೆ ಕೊರೇನಾ ವೈರಸ್ ನರಕವನ್ನಾಗಿಸಿದೆ. ಇನ್ನು ಕೊರೋನಾ ವೈರಸ್ ಮಹಾಮಾರಿ ಬೆನ್ನಲ್ಲೇ ಚೀನೀ ಯುವತಿಯೋರ್ವಳು ಬಾವಲಿ ಸೂಪ್ ಕುಡಿಯುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ. 

ಕೊರೋನಾ ವೈರಲ್ ಹರಡಲು ಕಾಣವೆೇನಿರಬಹುದು ಎಂಬುದನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಇನ್ನು ನಿಫಾ ಎಂಬ ಮಾರಕ ವೈರಸ್ ಹರಡಲು ಕಾರಣವಾಗಿದ್ದ ಬಾವಲಿಗಳೇ ಕೊಕೋನಾ ವೈರಸ್ ಹರಡಲೂ ಕಾರಣ ಎಂಬ ಅನುಮಾನ ಸಹ ವ್ಯಕ್ತವಾಗಿದೆ. 

ಸರ್ವವನ್ನು ಭಕ್ಷಿಸುವ ಚೀನಾದಲ್ಲಿ ಬಾವಲಿ ಸೂಪ್ ಸಹ ಜನಪ್ರಿಯವಾಗಿದೆ. ಅಂತೆ ಮಹಿಳೆಯೊರ್ವಳು ಬಾವಲಿ ಸೂಪ್ ತಿನ್ನುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. 

ಸದ್ಯ ಕೊರೋನಾ ವೈರಸ್ ನಿಂದ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ 100ರ ಗಡಿ ದಾಟಿದೆ. ಇನ್ನು 3 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ಸಿಲುಕಿದ್ದಾರೆ.

#ChinaPneumonia
TERRIFYING #bat-eating Chinese woman..

Back in 2003, the GLOBAL outbreak of #SARS killed more than 8,000 people. #Bat, civet cats are believed to be the origin of #virus

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT