ನೆಲ್ಸನ್ ಮೆಂಡೇಲಾ ಪುತ್ರಿ 
ವಿದೇಶ

ನೆಲ್ಸನ್ ಮಂಡೇಲಾ ಪುತ್ರಿ ಜಿಂದ್ಜಿ ವಿಧಿವಶ- ವರದಿಗಳು

ನೆಲ್ಸನ್ ಮಂಡೇಲಾ ಮತ್ತು ವಿನ್ನಿ ಮಡಿಕಿಜೆಲಾ ಮಂಡೇಲಾ ದಂಪತಿಯ ಪುತ್ರಿ ಜಿಂದ್ಜಿ ಮಂಡೇಲಾ ಹ್ಲಾಂಗ್ವಾನೆ ವಿಧಿವಶರಾಗಿದ್ದಾರೆ.ಅವರಿಗೆ 59 ವರ್ಷ ವಯಸ್ಸಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. 

ಜೊಹಾನ್ಸ್ ಬರ್ಗ್: ನೆಲ್ಸನ್ ಮಂಡೇಲಾ ಮತ್ತು ವಿನ್ನಿ ಮಡಿಕಿಜೆಲಾ ಮಂಡೇಲಾ ದಂಪತಿಯ ಪುತ್ರಿ ಜಿಂದ್ಜಿ ಮಂಡೇಲಾ ಹ್ಲಾಂಗ್ವಾನೆ ವಿಧಿವಶರಾಗಿದ್ದಾರೆ.ಅವರಿಗೆ 59 ವರ್ಷ ವಯಸ್ಸಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. 

ಜಿಂದ್ಜಿ ಅವರು 2015 ರಿಂದ ದಕ್ಷಿಣ ಆಫ್ರಿಕಾದ ಡೆನ್ಮಾರ್ಕ್ ರಾಯಭಾರಿಯಾಗಿದ್ದರು.ಭಾನುವಾರ ರಾತ್ರಿ ಜೊಹಾನ್ಸ್ ಬರ್ಗ್  ಆಸ್ಪತ್ರೆಗೆ ದಾಖಲಾದ ಅವರು ಸೋಮವಾರ ಮುಂಜಾನೆ ನಿಧನರಾದರು ಎಂದು ತಿಳಿದುಬಂದಿದೆ. 

ಸಾವಿಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT