ಕೊರೋನಾ ಸೋಂಕು: ಚೀನಾವನ್ನೇ ಹಿಂದಿಕ್ಕಿದ ಪಾಕಿಸ್ತಾನ!
ಕೊರೋನಾ ಮಹಾಮಾರಿ ಜಗತ್ತೆ ತಲ್ಲಣಿಸಿ ಹೋಗಿದೆ. ಇದೀಗ ಸೋಂಕಿನಲ್ಲಿ ಪಾಕಿಸ್ತಾನ ಚೀನಾವನ್ನೇ ಹಿಂದಿಕ್ಕಿದೆ.
ಇಸ್ಲಾಮಾಬಾದ್: ಕೊರೋನಾ ಮಹಾಮಾರಿ ಜಗತ್ತೆ ತಲ್ಲಣಿಸಿ ಹೋಗಿದೆ. ಇದೀಗ ಸೋಂಕಿನಲ್ಲಿ ಪಾಕಿಸ್ತಾನ ಚೀನಾವನ್ನೇ ಹಿಂದಿಕ್ಕಿದೆ.
ಇನ್ನು ಕೊರೋನಾ ಹುಟ್ಟೂರು ಚೀನಾದಲ್ಲಿ ಸೋಂಕಿನ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಪ್ರಸ್ತುತ ಚೀನಾದಲ್ಲಿ 83,022 ಮಂದಿ ಸೋಂಕಿಗೆ ತುತ್ತಾಗಿದ್ದರೆ ಸದ್ಯ 69 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 85,264ಕ್ಕೆ ಏರಿಕೆಯಾಗಿದೆ. 53 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಪಾಕ್ ನಲ್ಲಿ 1,770 ಮಂದಿ ಬಲಿಯಾಗಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.