ಪ್ರಿನ್ಸ್ ಚಾರ್ಲ್ಸ್ 
ವಿದೇಶ

ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಗೆ ಕೊರೋನಾ ವೈರಸ್ ಸೋಂಕು! 

ಇಂಗ್ಲೆಂಡ್ ನಾದ್ಯಂತ 424 ಜನರನ್ನು ಬಲಿತೆಗೆದುಕೊಂಡಿರುವ ಜಾಗತಿಕ ಮಹಾಮಾರಿ ಕೊರೋನಾ ವೈರಸ್ ಬ್ರಿಟನ್ ರಾಜಮನೆತನವನ್ನೂ ಹೊಕ್ಕಿದೆ. 

ಇಂಗ್ಲೆಂಡ್: ಇಂಗ್ಲೆಂಡ್ ನಾದ್ಯಂತ 424 ಜನರನ್ನು ಬಲಿತೆಗೆದುಕೊಂಡಿರುವ ಜಾಗತಿಕ ಮಹಾಮಾರಿ ಕೊರೋನಾ ವೈರಸ್ ಬ್ರಿಟನ್ ರಾಜಮನೆತನವನ್ನೂ ಹೊಕ್ಕಿದೆ. 

ಇಂಗ್ಲೆಂಡ್ ನ ಪ್ರಿನ್ಸ್ ಚಾರ್ಲ್ಸ್ (71) ಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ ಎಂದು ಕ್ಲಾರೆನ್ಸ್ ಹೌಸ್ ತಿಳಿಸಿದೆ. ಸ್ಕಾಟ್ ಲ್ಯಾಂಡ್ ನಲ್ಲಿರುವ ತಮ್ಮ ಎಸ್ಟೇಟ್ ನಲ್ಲಿ ಪತ್ನಿ ಜೊತೆ ವಾಸವಿರುವ ಪ್ರಿನ್ಸ್ ಚಾರ್ಲ್ಸ್ ಗೆ ಸಣ್ಣ ಪ್ರಮಾಣದ ಕೊರೋನಾ ರೋಗಲಕ್ಷಣಗಳು ಕಾಣಿಸಿವೆ ಉಳಿದಂತೆ ಅವರು ಆರೋಗ್ಯವಾಗಿದ್ದಾರೆ, ಎಂದಿನಂತೆ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು  ಕ್ಲಾರೆನ್ಸ್ ಹೌಸ್ ತಿಳಿಸಿದೆ. 
  
ಚಾರ್ಲ್ಸ್ ಜೊತೆಗಿದ್ದ ಅವರ ಪತ್ನಿ ಕ್ಯಾಮಿಲ್ಲಾ ಅವರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟೀವ್ ಬಂದಿದೆ. ಆದರೆ ಇಬ್ಬರೂ ಸಹ ಸ್ಕಾಟ್ಲೆಂಡ್ನ ಬಾಲ್ಮೋರಲ್ನಲ್ಲಿರುವ ತಮ್ಮ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!