ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

2ನೇ ಮಹಡಿಯಿಂದ ಬೀಳುತ್ತಿದ್ದ ಆರು ವರ್ಷದ ಮಗುವನ್ನು ರಕ್ಷಿಸಿದ ಯುವಕ! ವಿಡಿಯೋ

ಎರಡನೇ ಮಹಡಿಯಿಂದ ನೆಲಕ್ಕೆ ಬೀಳುತ್ತಿದ್ದ ಆರು ವರ್ಷದ ಬಾಲಕನೊಬ್ಬನನ್ನು ರಕ್ಷಿಸಿದ ದಕ್ಷಿಣ ಚೀನಾದ ಯುವಕನನ್ನು ಹೀರೋ ಎಂದು ಪ್ರಶಂಸಿಸಲಾಗುತ್ತಿದೆ.

ಮಗುವನ್ನು ರಕ್ಷಿಸಿದ ಯುವಕ
Nagaraja AB
Updated On : 8 Nov 2022, 3:49 pm

ದಕ್ಷಿಣ ಚೀನಾ: ಎರಡನೇ ಮಹಡಿಯಿಂದ ನೆಲಕ್ಕೆ ಬೀಳುತ್ತಿದ್ದ ಆರು ವರ್ಷದ ಬಾಲಕನೊಬ್ಬನನ್ನು ರಕ್ಷಿಸಿದ ದಕ್ಷಿಣ ಚೀನಾದ ಯುವಕನನ್ನು ಹೀರೋ ಎಂದು ಪ್ರಶಂಸಿಸಲಾಗುತ್ತಿದೆ. 

ಕಾರಿನ ಬಳಿಯಿದ್ದ ಯುವಕ, ಮಗುವಿನ ಚೀರಾಟದ ಶಬ್ದ ಕೇಳಿ ಮಗು ಬೀಳುವ ಸ್ಥಳದ ಬಳಿ ನಿಂತು ಆರು ವರ್ಷದ ಮಗುವನ್ನು ಕೈಯಿಂದ ಹಿಡಿದು ಬದುಕಿಸಿದ್ದಾನೆ.   ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ದಕ್ಷಿಣ ಚೀನಾದಲ್ಲಿ ಈ ಘಟನೆ ನಡೆದಿರುವುದಾಗಿ ಮಾರ್ನಿಂಗ್ ಪೋಸ್ಟ್  ಇಂದು ವರದಿ ಮಾಡಿದೆ. ಸಣ್ಣ ಪುಟ್ಟ ಗಾಯವಾಗಿದ್ದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. 
 

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement