ಕೆನಡಾ (ಸಾಂಕೇತಿಕ ಚಿತ್ರ) 
ವಿದೇಶ

ಕೆನಡಾ: 3 ದೇವಾಲಯಕ್ಕೆ ನುಗ್ಗಿ ಕಳ್ಳತನ!

ಕೆನಡಾದ ದುರ್ಹಾಮ್ ಪ್ರದೇಶದಲ್ಲಿ 3 ದೇವಾಲಯಕ್ಕೆ ನುಗ್ಗಿ ಹುಂಡಿಯಲ್ಲಿದ್ದ ನಗದನ್ನು ಕಳ್ಳತನ ಮಾಡಲಾಗಿದೆ.

ಕೆನಡಾ: ಕೆನಡಾದ ದುರ್ಹಾಮ್ ಪ್ರದೇಶದಲ್ಲಿ 3 ದೇವಾಲಯಕ್ಕೆ ನುಗ್ಗಿ ಹುಂಡಿಯಲ್ಲಿದ್ದ ನಗದನ್ನು ಕಳ್ಳತನ ಮಾಡಲಾಗಿದೆ.ಪೊಲೀಸರು ಕಳ್ಳರಿಗಾಗಿ ಶೋಧಕಾರ್ಯಾಚರಣೆ ಕೈಗೊಂಡಿದ್ದಾರೆ. 

ಡರ್ಹಾಮ್ ಪೊಲೀಸ್ ಇಲಾಖೆಯು ಬುಧವಾರ ಹೇಳಿಕೆಯೊಂದರಲ್ಲಿ, ಸುಮಾರು 91 ಕೆಜಿ ತೂಕದ ಮತ್ತು ಕುಂಟುತ್ತಾ ನಡೆಯುತ್ತಿದ್ದ 5'9 ಪುರುಷನು ಭಾನುವಾರ ಪಿಕರಿಂಗ್‌ನಲ್ಲಿರುವ ಬೇಲಿ ಸ್ಟ್ರೀಟ್ ಮತ್ತು ಕ್ರೋಸ್ನೋ ಬೌಲೆವಾರ್ಡ್ ಪ್ರದೇಶದಲ್ಲಿನ ದೇವಾಲಯಕ್ಕೆ ನುಗ್ಗಿದ್ದಾನೆ.

ಕಳ್ಳತನ ಮಾಡಿರುವ ವ್ಯಕ್ತಿ ನೀಲಿ ಸರ್ಜಿಕಲ್ ಮಾಸ್ಕ್, ಹಸಿರು ಕ್ಯಾಮೊ ಕಾರ್ಗೋ ಪ್ಯಾಂಟ್ ಧರಿಸಿ ಹಸಿರು ಬೂಟುಗಳನ್ನು ಧರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯರಾತ್ರಿ 12.45ರ ಸುಮಾರಿಗೆ ಪುರುಷನೊಬ್ಬ ದೇವಾಲಯದೊಳಗೆ ಪ್ರವೇಶಿಸಿ ಕಾಣಿಕೆ ಡಬ್ಬಿಗಳಿಂದ ಅಪಾರ ಪ್ರಮಾಣದ ನಗದನ್ನು ತೆಗೆದುಕೊಳ್ಳುತ್ತಿರುವುದು ಭದ್ರತಾ ಕಣ್ಗಾವಲಿನಲ್ಲಿ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್