ವಿದೇಶ

ಬೆಳೆಯುತ್ತಿರುವ ಮೂಲಭೂತವಾದ, ಅಸಹಿಷ್ಣುತೆ: ಬಾಂಗ್ಲಾದೇಶದಲ್ಲಿ ಮಹಿಳೆಯರ ಹಕ್ಕುಗಳಿಗೆ ಬೆದರಿಕೆ

ಪ್ರಸ್ತುತ ಮಧ್ಯಂತರ ಸರ್ಕಾರದ ಬೆಂಬಲವನ್ನು ಹೊಂದಿರುವ ಮೂಲಭೂತ ಅಂಶಗಳು ಮಹಿಳೆಯರಿಗೆ ಇಲ್ಲಿಯವರೆಗೆ ಹೊಂದಿದ್ದ ಸ್ವಾತಂತ್ರ್ಯವನ್ನು ದೂರ ಮಾಡುವ ಉದ್ದೇಶವನ್ನು ತೋರುತ್ತಿವೆ.

ನವದೆಹಲಿ: ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಮತ್ತೊಂದು ಇರಾನ್ ಅಥವಾ ಆಫ್ಘಾನಿಸ್ತಾನವಾಗುವುದೇ ಎಂಬ ಸಂದೇಹ ಉಂಟಾಗಿದೆ. ದೇಶದಲ್ಲಿ ಇತ್ತೀಚಿನ ರಾಜಕೀಯ ಕ್ಷೋಭೆಗೆ ಮಹಿಳೆಯರು ತುತ್ತಾಗುತ್ತಿದ್ದಾರೆ.

ಪ್ರಸ್ತುತ ಮಧ್ಯಂತರ ಸರ್ಕಾರದ ಬೆಂಬಲವನ್ನು ಹೊಂದಿರುವ ಮೂಲಭೂತ ಅಂಶಗಳು ಮಹಿಳೆಯರಿಗೆ ಇಲ್ಲಿಯವರೆಗೆ ಹೊಂದಿದ್ದ ಸ್ವಾತಂತ್ರ್ಯವನ್ನು ದೂರ ಮಾಡುವ ಉದ್ದೇಶವನ್ನು ತೋರುತ್ತಿವೆ.

ನಾನು ಎಂದಿಗೂ ನನ್ನ ತಲೆ ಅಥವಾ ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಿಲ್ಲ, ಮುಂದೆಯೂ ಮಾಡುವುದಿಲ್ಲ. ನಾನು ಮಹಿಳೆಯಾಗಿ ಸಾಧಾ ಜೀವನವನ್ನು ಸಾಗಿಸಲು ಬಯಸುತ್ತೇನೆ, ನಾನು ಧರಿಸುವುದನ್ನು ಯಾರಾದರೂ ಏಕೆ ವಿರೋಧಿಸಬೇಕು? ಪಾಶ್ಚಿಮಾತ್ಯ ಶೈಲಿಯ ಬಟ್ಟೆಗಳನ್ನು ಧರಿಸಿರುವ ಮಹಿಳೆ ಆಗಾಗ್ಗೆ ಬೆದರಿಕೆಗೆ, ಅವಮಾನಕ್ಕೆ ಮತ್ತು ಕೆಟ್ಟ ಮಾತುಗಳಿಗೆ ಒಳಗಾಗುತ್ತಾರೆ ಎಂದು ಢಾಕಾದ ಬರಹಗಾರ ನಸೀಮ್ ರಹತ್ ಬಾನೊ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳುತ್ತಾರೆ.

ವಯಸ್ಸಾದ ಮಹಿಳೆಯರು ಮಾತ್ರವಲ್ಲ ಹದಿಹರೆಯದ ಹೆಣ್ಣುಮಕ್ಕಳೂ ಸಹ ಈಗ ಧರ್ಮೋಪದೇಶ ಮತ್ತು ಉಪದೇಶಕ್ಕೆ ಒಳಗಾಗುತ್ತಿದ್ದಾರೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿ ನಂತರ ಮಹಿಳೆಯರ ಸ್ಥಿತಿಗತಿ ಬದಲಾಗುತ್ತಿರುವಂತೆ ತೋರುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT