ಮೊದಲ ಬಾರಿಗೆ ಮಕ್ಕಳ ಬಜೆಟ್ ಮಂಡಿಸಿದ ಯಡಿಯೂರಪ್ಪ: ಘೋಷಣೆಗಳೇನು ಗೊತ್ತೇ?

ಬಜೆಟ್ ನಲ್ಲಿ ತಮ್ಮ ವಿನೂತನ ಕಾರ್ಯಕ್ರಮಗಳಿಂದ ಗಮನ ಸೆಳೆಯುವ ಸಿಎಂ ಯಡಿಯೂರಪ್ಪ ಈಬಾರಿ ಮಕ್ಕಳ ಬಜೆಟ್ ಮಂಡಿಸಿ 2020-21 ನೇ ಸಾಲಿನ ಬಜೆಟ್ ನ್ನು ವಿಶೇಷಗೊಳಿಸಿದ್ದಾರೆ. 
ಮೊದಲ ಬಾರಿಗೆ ಮಕ್ಕಳ ಬಜೆಟ್ ಮಂಡಿಸಿದ ಯಡಿಯೂರಪ್ಪ: ಘೋಷಣೆಗಳೇನು ಗೊತ್ತೇ?
ಮೊದಲ ಬಾರಿಗೆ ಮಕ್ಕಳ ಬಜೆಟ್ ಮಂಡಿಸಿದ ಯಡಿಯೂರಪ್ಪ: ಘೋಷಣೆಗಳೇನು ಗೊತ್ತೇ?
Updated on: 

ಬಜೆಟ್ ನಲ್ಲಿ ತಮ್ಮ ವಿನೂತನ ಕಾರ್ಯಕ್ರಮಗಳಿಂದ ಗಮನ ಸೆಳೆಯುವ ಸಿಎಂ ಯಡಿಯೂರಪ್ಪ ಈಬಾರಿ ಮಕ್ಕಳ ಬಜೆಟ್ ಮಂಡಿಸಿ 2020-21 ನೇ ಸಾಲಿನ ಬಜೆಟ್ ನ್ನು ವಿಶೇಷಗೊಳಿಸಿದ್ದಾರೆ. 

ಮಕ್ಕಳಿಗಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ ಯೋಜನೆಗಳು ಈ ಕೆಳಕಂಡಂತಿದೆ 

  1. 2020-21 ನೇ ಸಾಲಿನ ಆಯವ್ಯಯದಲ್ಲಿ ಶೇ.15 ರಷ್ಟು ಮಕ್ಕಳ ಅಭಿವೃದ್ಧಿಗೆ ಮೀಸಲು, 36,340 ಕೋಟಿ ಅನುದಾನ 
  2. ಕೇಂದ್ರ ಸರ್ಕಾರದ ಸಹಯೋಗದಲ್ಲಿ 5.67 ಕೋಟಿ ರೂಪಾಯಿ ವೆಚ್ಚದಲ್ಲಿ 7 ಬಾಲಮಂದಿರ ನಿರ್ಮಾಣ 
  3. ಉಪಕಾರ ಯೋಜನೆ ಘೋಷಣೆ 
  4. ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಜೀವನೋಪಾಯ ರೂಪಿಸಿಕೊಳ್ಳಲು ತಿಂಗಳಿಗೆ 5000 ರೂಪಾಯಿ ಆರ್ಥಿಕ ನೆರವು ನೀಡುವ ಉಪಕಾರ ಯೋಜನೆ     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com