ಉತ್ಪಾದನೆ ಹೆಚ್ಚಳ ಯಮಹಾ ಗುರಿ

Updated on: 

ಜಪಾನ್‌ನ ದ್ವಿಚಕ್ರ ಉತ್ಪಾದನಾ ಸಂಸ್ಥೆ ಯಮಹಾ 2020ರ ವೇಳೆಗೆ ದೇಶದಲ್ಲಿ 50 ಲಕ್ಷ ಬೈಕ್‌ಗಳನ್ನು ಉತ್ಪಾದಿಸಬೇಕು ಎಂಬ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಮುಂದಿನ ಏಳು ವರ್ಷಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಉತ್ಪಾದನಾ ಘಟಕಗಳನ್ನು ಆರಂಭಿಸಲು ಮುಂದಾಗಿದೆ. ಇದರ ಜತೆಗೆ ಜಪಾನ್ ಕಂಪನಿ ಜತೆಗೆ ಭಾರತದಲ್ಲಿ ಪಾಲುದಾರ ಕಂಪನಿಯಾಗಿರುವ ಇಂಡಿಯಾ ಯಮಹಾ ಕೂಡ ಒಟ್ಟಾರೆ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಶೇ.10ರಷ್ಟು ಹೆಚ್ಚಿಸಲು ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com