

ನವದೆಹಲಿ: ಐಸಿಐಸಿಐ ಬ್ಯಾಂಕ್ ಸಹ ಗೃಹ ಸಾಲದ ಬಡ್ಡಿದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ.
ಹೊಸದಾಗಿ ಗೃಹ ಸಾಲ ಪಡೆಯುವವರಿಗೆ ಮಾತ್ರ ಅನ್ವಯವಾಗಲಿದ್ದು, ಇದರಿಂದಾಗಿ ಮಹಿಳಾ ಸಾಲಗಾರರಿಗೆ ಶೇ.9,85ರ ಬಡ್ಡಿ ದರದಲ್ಲಿ ಹಾಗೂ ಇತರರಿಗೆ ಶೇ.9.90 ಬಡ್ಡಿ ದರಲ್ಲಿ ಗೃಹ ಸಾಲ ಲಭಿಸಲಿದೆ.
ಎಸ್ ಬಿಐ, ಎಚ್ ಡಿಎಪ್ ಸಿ ಬ್ಯಾಂಕ್ ಗಳು ಕೂಡ ಗೃಹ ಸಾಲವನ್ನು ಶೇ.25ರಷ್ಟು ಕಡಿತಗೊಳಿಸಿದ್ದವು, ಇದರ ಬೆನ್ನಲ್ಲೇ ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಬಡ್ಡಿ ದರವನ್ನು ಶೇ.0.25ರಷ್ಟು ಇಳಿಕೆ ಮಾಡಿದೆ.