ಚೈನಾದಲ್ಲಿ ಬೊಯಿಂಗ್ ನಿರ್ವಹಣಾ ನೆಲೆ ಸ್ಥಾಪನೆ

ಜಾಗತಿಕ ವಿಮಾನ ಅಭಿವೃದ್ಧಿ ಸಂಸ್ಥೆ ಬೊಯಿಂಗ್, ಕೇಂದ್ರ ಚೈನಾದಲ್ಲಿ ವಿಮಾನ ನಿರ್ವಹಣಾ ಕಾರ್ಯಸ್ಥಾನವನ್ನು ಸ್ಥಾಪಿಸಲಿದೆ. ಈ ನೆಲೆಯಲ್ಲಿ ಏಕಕಾಲಕ್ಕೆ ೧೨ ವಿಮಾನಗಳ
ಬೊಯಿಂಗ್-೭೩೭ ವಿಮಾನ
ಬೊಯಿಂಗ್-೭೩೭ ವಿಮಾನ
Updated on: 

ಬೀಜಿಂಗ್: ಜಾಗತಿಕ ವಿಮಾನ ಅಭಿವೃದ್ಧಿ ಸಂಸ್ಥೆ ಬೊಯಿಂಗ್, ಕೇಂದ್ರ ಚೈನಾದಲ್ಲಿ ವಿಮಾನ ನಿರ್ವಹಣಾ ಕಾರ್ಯಸ್ಥಾನವನ್ನು ಸ್ಥಾಪಿಸಲಿದೆ. ಈ ನೆಲೆಯಲ್ಲಿ ಏಕಕಾಲಕ್ಕೆ ೧೨ ವಿಮಾನಗಳ ದುರಸ್ತಿ ಮಾಡುವ ಸಾಧ್ಯತೆಯಿರುತ್ತದೆ.

ಕೇಂದ್ರ ಚೈನಾದ ಹೆನನ್ ಪ್ರಾಂತ್ಯದ ರಾಜಧಾನಿ ಝೆಂಗ್ಜೌ ನಲ್ಲಿ ಈ ವಿಮಾನ ದುರಸ್ತಿ ಕೇಂದ್ರ ೨೦೧೬ರ ಅಂತ್ಯಕ್ಕೆ ಕೆಲಸ ಪ್ರಾರಂಭಿಸಲಿದೆ.

ಬೊಯಿಂಗ್-೭೩೭ ನ ೧೨ ವಿಮಾನಗಳನ್ನು ಏಕಕಾಲಕ್ಕೆ ರಿಪೇರಿ ಮಾಡುವ ಶಕ್ತಿ ಈ ಕೇಂದ್ರ ಹೊಂದಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com