ಈ ಮೊದಲು ಘೋಷಿಸಿದ್ದ ಜೂ.30ರ ಬದಲಿಗೆ ಮತ್ತೆ 6 ತಿಂಗಳು ವಿಸ್ತರಿಸಲಾಗಿದ್ದು ಡಿ. 31 ರೊಳಗೆ ಹಳೆಯ ನೋಟು ಬದಲಿಸಿಕೊಳ್ಳಬಹುದಾಗಿದೆ. ಅಲ್ಲಿಯವರೆಗೂ ಹಳೆಯ ನೋಟುಗಳು ಚಾಲ್ತಿಯಲ್ಲಿಯೇ ಇರಲಿವೆ. ಇದೇ ವೇಳೆ, ಹೊಸತಾಗಿ ಬಿಡುಗಡೆಯಾಗುತ್ತಿರುವ 100 ನೋಟು ಇನ್ನಷ್ಟು ಹೆಚ್ಚಿನ ಭದ್ರತಾ ವಿನ್ಯಾಸಗಳೊಂದಿಗೆ ಬರುತ್ತಿದ್ದು, ನೋಟ್ ಮೇಲಿನ ಅಂಕಿಗಳ ಗಾತ್ರ ಏರಿಕೆ ಕ್ರಮದಲ್ಲಿ ಕಾಣಿಸಲಿದೆಯೆಂದು ಆರ್‍ಬಿಐ ತಿಳಿಸಿದೆ.