ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ

ಷೇರು ಮಾರುಕಟ್ಟೆ ಸೂಚ್ಯಂಕ ಮತ್ತು ಕಚ್ಚಾ ತೈಲ ದರಗಳು ಕುಸಿದರೂ ಚಿನ್ನ ಮತ್ತು ಬೆಳ್ಳಿ ದರಗಳು ಮಾತ್ರ ಏರಿಕೆ ದಾಖಲಿಸಿವೆ.
ಚಿನ್ನ ಮತ್ತು ಬೆಳ್ಳಿ ದರ ಏರಿಕೆ
ಚಿನ್ನ ಮತ್ತು ಬೆಳ್ಳಿ ದರ ಏರಿಕೆ

ಮುಂಬೈ: ಷೇರು ಮಾರುಕಟ್ಟೆ ಸೂಚ್ಯಂಕ ಮತ್ತು ಕಚ್ಚಾ ತೈಲ ದರಗಳು ಕುಸಿದರೂ ಚಿನ್ನ ಮತ್ತು ಬೆಳ್ಳಿ ದರಗಳು ಮಾತ್ರ ಏರಿಕೆ ದಾಖಲಿಸಿವೆ.

ಸೋಮವಾರ ಮುಂಬೈ ಮಾರುಕಟ್ಟೆ ವಹಿವಾಟಿನಲ್ಲಿ ಪ್ರತಿ ಹತ್ತು ಗ್ರಾಂ ಚಿನ್ನದ ದರ ರು.240 ಏರಿಕೆಯೊಂದಿಗೆ ರು.26,950ಕ್ಕೆ ತಲುಪಿದರೆ, ಬೆಳ್ಳಿ ಒಂದು ಕೆಜಿ ದರ ರು.300 ಏರಿಕೆಯೊಂದಿಗೆ ರು.36,700ಕ್ಕೆ ತಲುಪಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com