ಆಸ್ತಿ ವರ್ಗಾವಣೆ ತೆರಿಗೆ ಮುಕ್ತ

ಚರಾಸ್ತಿಯನ್ನು ಕೇವಲ ಮಾಲೀಕತ್ವ ಉದ್ದೇಶಕ್ಕೆ ಮಾತ್ರ ವರ್ಗಾಯಿಸುವಂತಿದ್ದರೆ ಅಂತವು ಇನ್ನು ಮುಂದೆ ಸೇವಾ ತೆರಿಗೆಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಚರಾಸ್ತಿಯನ್ನು ಕೇವಲ ಮಾಲೀಕತ್ವ ಉದ್ದೇಶಕ್ಕೆ ಮಾತ್ರ ವರ್ಗಾಯಿಸುವಂತಿದ್ದರೆ ಅಂತವು ಇನ್ನು ಮುಂದೆ ಸೇವಾ ತೆರಿಗೆಯಿಂದ ವಿನಾಯಿತಿ ಪಡೆಯಲಿವೆ. 

ಪ್ಲಾಟ್‍ಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಮಾಲೀಕತ್ವ ವರ್ಗಾವಣೆ ಮಾಡು ವಾಗ ಸುಪರ್ದಿ ಪ್ರಮಾಣಪತ್ರ ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. 
ಈ ಸಂಬಂಧ ಅಬಕಾರಿ ಮತ್ತು ಸೀಮಾ ಸುಂಕ ಕೇಂದ್ರ ಮಂಡಳಿ (ಸಿಬಿಇಸಿ) ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುನಿಸಿಪಲ್ ಕಾರ್ಪೋರೇಷನ್ ಆಫ್ ಗ್ರೇಟರ್ ಮುಂಬೈಗೆ ಸ್ಪಷ್ಟೀಕರಣ ಪತ್ರವನ್ನೂ ರವಾನಿಸಿದ್ದು ಮಾಲೀಕತ್ವ ವರ್ಗಾವಣೆಗೆ ಇರುವ ಶೇ.14ರಷ್ಟು ಸೇವಾ ತೆರಿಗೆ ವಿನಾಯಿತಿ ನೀಡಲು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com