ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಎಸ್ ಬಿಐ ಲೈಫ್ ನಿಂದ ಮಹಿಳೆಯರಿಗಾಗಿ ವಿಶೇಷ ವಿಮಾ ಯೋಜನೆ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಸ್ ಬಿಐ ಲೈಫ್, ಮಹಿಳೆಯರಿಗಾಗಿ ವಿಶೇಷಾ ವಿಮಾನ ಯೋಜನೆಯನ್ನು...
ನವದೆಹಲಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಸ್ ಬಿಐ ಲೈಫ್, ಮಹಿಳೆಯರಿಗಾಗಿ ವಿಶೇಷಾ ವಿಮಾನ ಯೋಜನೆಯನ್ನು ಜಾರಿ ಮಾಡಿದೆ.
'ಎಸ್ ಬಿಐ ಲೈಫ್- ಸ್ಮಾರ್ಟ್ ವುಮೆನ್ ಅಡ್ವಾಂಟೇಜ್' ಎಂಬ ವಿಶೇಷ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಗಿದೆ. 
ಈ ಯೋಜನೆಯಲ್ಲಿ ಜೀವ ವಿಮೆ, ಉಳಿತಾಯ ಮತ್ತು  ನಿರ್ದಿಷ್ಟವಾಗಿ ಮಹಿಳೆಯರಲ್ಲಿ ಕಂಡು ಬರುವ ಆರೋಗ್ಯದ ಸಮಸ್ಯೆಗಳಿಗೆ ರಕ್ಷಣೆ ನೀಡಲಾಗುತ್ತದೆ. 
ಇದರಲ್ಲಿ ಗೋಲ್ಡ್ ಮತ್ತು ಪ್ಲಾಟಿನಂ ಎಂಬ 2 ವಿಧದ ಯೋಜನೆಗಳಿವೆ. ಅಷ್ಟೇ ಅಲ್ಲದೇ, 80 ಡಿ ಮತ್ತು 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯೂ ಇದೆ.

Related Stories

No stories found.

Advertisement

X
Kannada Prabha
www.kannadaprabha.com