ವಿದೇಶಿ ವಿನಿಮಯ ಮೀಸಲು 360 .90 ಡಾಲರ್ ಗಳಿಗೆ ಕುಸಿತ!
ವಿದೇಶಿ ವಿನಿಮಯ ಮೀಸಲು 360 .90 ಡಾಲರ್ ಗಳಿಗೆ ಕುಸಿತ!

ವಿದೇಶಿ ವಿನಿಮಯ ಮೀಸಲು 360 .90 ಡಾಲರ್ ಗಳಿಗೆ ಕುಸಿತ!

ಭಾರತದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿತ ಕಂಡಿದೆ ಎಂದು ಆರ್ ಬಿಐ ತಿಳಿಸಿದೆ.

ಚೆನ್ನೈ: ಭಾರತದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿತ ಕಂಡಿದೆ ಎಂದು ಆರ್ ಬಿಐ ತಿಳಿಸಿದೆ.
ಮೇ.20 ರ ವರೆಗಿನ ವಿದೇಶಿ ವಿನಿಮಯ ಮೀಸಲು ಅಂಕಿ- ಅಂಶಗಳನ್ನು ಆರ್ ಬಿಐ ಪ್ರಕಟಿಸಿದ್ದು, ಮೇ.13  ರಂದು 361.02 ರಷ್ಟಿದ್ದ ವಿದೇಶಿ ವಿನಿಮಯ ಮೀಸಲು ಮೇ.20 ರಂದು 360.90 ಕ್ಕೆ ಕುಸಿದಿದೆ ಎಂದು ಹೇಳಿದೆ. ಇನ್ನು ವಿದೇಶಿ ಕರೆನ್ಸಿ ಸ್ವತ್ತುಗಳಲ್ಲಿಯೂ ಇಳಿಕೆಯಾಗಿದ್ದು ಮೇ.20 ರಂದು $336.93 ರಷ್ಟಿದೆ. ಚಿನ್ನ 20.04 ಬಿಲಿಯನ್ ಡಾಲರ್ ನಷ್ಟಿದ್ದು, ಐಎಂಎಫ್ ನಲ್ಲಿರುವ ಮೀಸಲು ಹಣ 2.42 ಬಿಲಿಯನ್ ಡಾಲರ್ ನಷ್ಟಿದೆ ಎಂದು ಆರ್ ಬಿಐ ತಿಳಿಸಿದೆ.
ಏ.22 ರಂದು ಮುಕ್ತಾಯಗೊಂಡ ವಾರದಲ್ಲಿ $361.60 ಬಿಲಿಯನ್ ನಷ್ಟಿದ್ದ ವಿದೇಶ ವಿನಿಮಯ ಮೀಸಲು ಏ.29 ಕ್ಕೆ ಮುಕ್ತಾಯಗೊಂಡ ವಾರದಲ್ಲಿ 363 .12 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com