ಯಮಹ ಮೋಟಾರ್ಸ್ ದ್ವಿಚಕ್ರ ವಾಹನ ಮಾರಾಟದಲ್ಲಿ 22% ವೃದ್ಧಿ

ಭಾರತ ಮತ್ತು ನೇಪಾಳ ಸೇರಿದಂತ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್ 2016ರ ವೇಳೆಗೆ ದ್ವಿಚಕ್ರ ವಾಹನ ಮಾರಾಟದಲ್ಲಿ 22% ವೃದ್ಧಿ ಕಂಡಿದೆ ಎಂದು ಯಮಹ ಮೋಟಾರ್ಸ್ ಪ್ರೈವೇಟ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಚೆನ್ನೈ: ಭಾರತ ಮತ್ತು ನೇಪಾಳ ಸೇರಿದಂತ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಅಕ್ಟೋಬರ್ 2016ರ ವೇಳೆಗೆ ದ್ವಿಚಕ್ರ ವಾಹನ ಮಾರಾಟದಲ್ಲಿ 22% ವೃದ್ಧಿ ಕಂಡಿದೆ ಎಂದು ಯಮಹ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಬುಧವಾರ ತಿಳಿಸಿದೆ. 
ಯಮಹ ಸಂಸ್ಥೆ ನೀಡಿರುವ ಹೇಳಿಕೆಯಲ್ಲಿ ಪ್ರಾದೇಶಿಕ ಮಾರುಕಟ್ಟೆಯಲ್ಲಿ (ನೇಪಾಳವು ಸೇರಿದಂತೆ) 85,248 ದ್ವಿಚಕ್ರ ವಾಹಗಳನ್ನು ಮಾರಾಟ ಮಾಡಿದೆಯಂತೆ. ಅಕ್ಟೋಬರ್ 2015 ರವರೆಗೆ ಮಾರಾಟ ಮಾಡಿದ್ದ ದ್ವಿಚಕ್ರ ವಾಹನಗಳ ಸಂಖ್ಯೆ 70,812. 
ಎರಡನೇ ಮತ್ತು ಮೂರನೇ ದರ್ಜೆಯ ನಗರಗಳತ್ತ ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳುವತ್ತ ಗಮನ ಹರಿಸಿರುವ ಯಮಹ ತನ್ನ ಗುರಿಯಿರುವ ಜನರನ್ನು ಸೆಳೆಯಲು ಸಾಧ್ಯವಾಗಿದೆ ಎಂದು ಹೇಳಿಕೆ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com