ನವೆಂಬರ್ ತಿಂಗಳ ಸಗಟು ಹಣದುಬ್ಬರ ಶೇ.3.93

ನವೆಂಬರ್ ತಿಂಗಳಲ್ಲಿ ಸಗಟು ಹಣದುಬ್ಬರ ಶೇ.3.93 ರಷ್ಟಾಗಿದೆ.
ನವೆಂಬರ್ ತಿಂಗಳ ಸಗಟು ಹಣದುಬ್ಬರ ಶೇ.3.93
ನವೆಂಬರ್ ತಿಂಗಳ ಸಗಟು ಹಣದುಬ್ಬರ ಶೇ.3.93
ನವದೆಹಲಿ: ನವೆಂಬರ್ ತಿಂಗಳಲ್ಲಿ ಸಗಟು ಹಣದುಬ್ಬರ ಶೇ.3.93 ರಷ್ಟಾಗಿದೆ. 
ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶದ ಪ್ರಕಾರ ಸಗಟು ಹಣದುಬ್ಬರ ಶೇ.3.93 ರಷ್ಟಾಗಿದೆ. ಕಳೆದ ತಿಂಗಳ ಹಣದುಬ್ಬರ ಶೇ.3.59 ರಷ್ಟಿತ್ತು. 2016 ರ ನವೆಂಬರ್ ತಿಂಗಳಲ್ಲಿ ಶೇ.1.82 ರಷ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com