ಟೆಲಿನಾರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದ ಭಾರತಿ ಏರ್ ಟೆಲ್

ಭಾರತದ ಅತಿ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿರುವ ಭಾರತಿ ಏರ್ ಟೆಲ್ ಸಂಸ್ಥೆ ಟೆಲಿನಾರ್ ಇಂಡಿಯಾ ಟೆಲಿಕಾಂ ಸಂಸ್ಥೆಯನ್ನು ಖರೀದಿಸುವ ಸಾಧ್ಯತೆ ಇದೆ.
ಟೆಲಿನಾರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಲಿರುವ ಭಾರತಿ ಏರ್ ಟೆಲ್
ಟೆಲಿನಾರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಲಿರುವ ಭಾರತಿ ಏರ್ ಟೆಲ್
ನವದೆಹಲಿ: ಭಾರತದ ಅತಿ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿರುವ ಭಾರತಿ ಏರ್ ಟೆಲ್ ಸಂಸ್ಥೆ ಟೆಲಿನಾರ್ ಇಂಡಿಯಾ ಟೆಲಿಕಾಂ ಸಂಸ್ಥೆಯನ್ನು ಖರೀದಿಸುವ ಸಾಧ್ಯತೆ ಇದೆ. 
ಖರೀದಿಯ ಬಗ್ಗೆ ಟೆಲಿನಾರ್ ಹಾಗೂ ಏರ್ ಟೆಲ್ ಸಂಸ್ಥೆ ಮಾಹಿತಿ ನೀಡಿದ್ದು, ಟೆಲಿನಾರ್ ಖರೀದಿಯಿಂದ ಏರ್ ಟೆಲ್ ಸಂಸ್ಥೆಗೆ ಹೆಚ್ಚುವರಿಯಾಗಿ 18,00 ಮೆಗಾ ಹರ್ಟ್ಸ್ ತರಂಗಾಂತರ (ಸ್ಪೆಕ್ಟ್ರಂ) ಲಭ್ಯವಾಗಲಿದೆ. ಟೆಲಿನಾರ್ ಇಂಡಿಯಾ ಸಂಸ್ಥೆ, ಉತ್ತರ ಪ್ರದೇಶ (ಪಶ್ಚಿಮ), ಉತ್ತರ ಪ್ರದೇಶ (ಪೂರ್ವ), ಜಾರ್ಖಂಡ್, ಬಿಹಾರ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಸೇವೆ ನೀಡುತ್ತಿದ್ದು, ಈ ಎಲ್ಲಾ ರಾಜ್ಯಗಳಲ್ಲಿನ ಕಾರ್ಯನಿರ್ವಹಣೆಯನ್ನು ಏರ್ ಟೆಲ್ ಸಂಸ್ಥೆ ವಹಿಸಿಕೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com