ಭಾರತದ ಚಿಲ್ಲರೆ ಹಣದುಬ್ಬರ ಶೇ.5.07 ಕ್ಕೆ ಇಳಿಕೆ

ಜನವರಿ ತಿಂಗಳಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ಶೇ.5 .07 ಕ್ಕೆ ಇಳಿಕೆಯಾಗಿದೆ. ಡಿ.2017 ರ ಚಿಲ್ಲರೆ ಹಣದುಬ್ಬರ ಶೇ. 5 .21 ರಷ್ಟಿತ್ತು.
ಹಣದುಬ್ಬರ
ಹಣದುಬ್ಬರ
Updated on: 

ನವದೆಹಲಿ: ಜನವರಿ ತಿಂಗಳಲ್ಲಿ  ಭಾರತದ ಚಿಲ್ಲರೆ ಹಣದುಬ್ಬರ ಶೇ.5 .07 ಕ್ಕೆ ಇಳಿಕೆಯಾಗಿದೆ. ಡಿ.2017 ರ ಚಿಲ್ಲರೆ ಹಣದುಬ್ಬರ ಶೇ. 5 .21 ರಷ್ಟಿತ್ತು.

 ಫೆ. 12 ರಂದು ಕೇಂದ್ರ ಸರ್ಕಾರದ  ಅಂಕಿ-ಅಂಶಗಳ ಇಲಾಖೆ ಬಿಡುಗಡೆ  ಮಾಡಿರುವ ಮಾಹಿತಿಯ ಪ್ರಕಾರ ಜನವರಿ  ತಿಂಗಳ   ಹಣದುಬ್ಬರ  ಶೇ.5.07 ಕ್ಕೆ ಇಳಿಕೆಯಾಗಿದ್ದು, ವರ್ಷದಿಂದ ಮತ್ತೊಂದು ವರ್ಷಕ್ಕೆ  ಚಿಲ್ಲರೆ ಹಣದುಬ್ಬರ ಕಳೆದ ತಿಂಗಳಲ್ಲಿ ಶೇ.೩.೧೭  ರಷ್ಟಿತ್ತು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com