ಇನ್ನು ನಿನ್ನೆ ಅಮೆರಿಕ ಸರ್ಕಾರ ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ವಾಣಿಜ್ಯ ವಹಿವಾಟುಗಳ ಮೇಲೆ ಹೇರಿದ್ದ ನಿರ್ಬಂದ ಹಾಗೂ ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕ ಏರಿಕೆ ಬೆಳವಣಿಗೆಯಿಂದಾಗಿ ರುಪಾಯಿಮೌಲ್ಯದಲ್ಲಿ 43ಪೈಸೆಯಷ್ಟು ಕುಸಿತವಾಗಿತ್ತು. ಅಲ್ಲದೆ ಇರಾನ್ ಸೇರಿದಂತೆ ಕೆಲ ತೈಲೋತ್ಪಾದನಾ ರಾಷ್ಟ್ರಗಳ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಕೂಡ ತೈಲ ದರ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.