ಕರ್ನಾಟಕದಲ್ಲಿ ಏರ್ ಟೆಲ್ 3 ಜಿ ನೆಟ್ ವರ್ಕ್ ಸ್ಥಗಿತ

ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ. 
ಏರ್ ಟೆಲ್
ಏರ್ ಟೆಲ್

ಬೆಂಗಳೂರು: ದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ. 

ರಾಜ್ಯದಲ್ಲಿ ಈಗ  ಏರ್‌ಟೆಲ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳು  ಹೈಸ್ಪೀಡ್ 4 ಜಿ ನೆಟ್‌ವರ್ಕ್‌ ನೊಂದಿಗೆ ಹೆಚ್ ಡಿ ಗುಣಮಟ್ಟದ ಕರೆಗಳು ಗ್ರಾಹಕರಿಗೆ  ಲಭ್ಯವಾಗಲಿವೆ ಎಂದು ಏರ್ ಟೆಲ್ ತಿಳಿಸಿದೆ. 

ಸಾಮಾನ್ಯ ಮೊಬೈಲ್ ಪೋನ್  ಗ್ರಾಹಕರ ಸಂಪರ್ಕಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2 ಜಿ ಸೇವೆಯನ್ನು ಮುಂದುವರೆಸುವುದಾಗಿ ಟೆಲಿಕಾಮ್ ಆಪರೇಟರ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com