ವಾಣಿಜ್ಯ

Indian Stock Market: ಸೆನ್ಸೆಕ್ಸ್ 1,502 ಅಂಕ ಏರಿಕೆ, ₹4 ಲಕ್ಷ ಕೋಟಿ ಲಾಭ!

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಭಾರಿ ಹೂಡಿಕೆ, ಕಚ್ಚಾ ತೈಲ ಬೆಲೆ ಇಳಿಕೆ ಹಾಗೂ ಪ್ರಮುಖ ಬ್ಯಾಂಕ್‌ಗಳ ಷೇರುಗಳ ಖರೀದಿ ಭರಾಟೆಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರಿ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿವೆ.

Indian Stock Market: ಸೆನ್ಸೆಕ್ಸ್ 1,502 ಅಂಕ ಏರಿಕೆ, ₹4 ಲಕ್ಷ ಕೋಟಿ ಲಾಭ!
ತನ್ನ ಇಡೀ ಸಾಮ್ರಾಜ್ಯವನ್ನ ಒಂದೇ ಸೂರಿನಡಿ ತರಲು ಮುಂದಾದ ಮಸ್ಕ್: ಸ್ಪೇಸ್‌ಎಕ್ಸ್-ಟೆಸ್ಲಾ ವಿಲೀನದಿಂದ ಇತಿಹಾಸದ ಅತಿದೊಡ್ಡ ಆಲ್-ಸ್ಟಾಕ್ ಡೀಲ್ ಸಾಧ್ಯತೆ!

ತನ್ನ ಇಡೀ ಸಾಮ್ರಾಜ್ಯವನ್ನ ಒಂದೇ ಸೂರಿನಡಿ ತರಲು ಮುಂದಾದ ಮಸ್ಕ್: ಸ್ಪೇಸ್‌ಎಕ್ಸ್-ಟೆಸ್ಲಾ ವಿಲೀನದಿಂದ ಇತಿಹಾಸದ ಅತಿದೊಡ್ಡ ಆಲ್-ಸ್ಟಾಕ್ ಡೀಲ್ ಸಾಧ್ಯತೆ!

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎರಡು ದೈತ್ಯ ಕಂಪನಿಗಳಾದ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ವಿಲೀನಗೊಳ್ಳಲು ಸಿದ್ಧತೆ ನಡೆಸಿದ್ದು, ಇತಿಹಾಸದ ಅತಿದೊಡ್ಡ ಕಾರ್ಪೊರೇಟ್ 'ಆಲ್-ಸ್ಟಾಕ್ ಡೀಲ್' ಆಗಲಿದೆ ಎಂದು ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಒಂದೇ ದಿನ ಚಿನ್ನದ ಬೆಲೆ ಸಾವಿರಾರು ರೂಪಾಯಿ ಇಳಿಕೆ: ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರಿಗೆ ಬಿಗ್ ರಿಲೀಫ್!

ಒಂದೇ ದಿನ ಚಿನ್ನದ ಬೆಲೆ ಸಾವಿರಾರು ರೂಪಾಯಿ ಇಳಿಕೆ: ಮದುವೆ ಸೀಸನ್‌ನಲ್ಲಿ ಆಭರಣ ಪ್ರಿಯರಿಗೆ ಬಿಗ್ ರಿಲೀಫ್!

ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಇಂದು ಸುವರ್ಣಾವಕಾಶ! ನವೆಂಬರ್ 25ರಂದು ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ಖರೀದಿದಾರರಿಗೆ ದೊಡ್ಡ ಮಟ್ಟದ ನಿರಾಳತೆ ತಂದಿದೆ.! ಹಾಗಾದ್ರೆ, ಬೆಂಗಳೂರಿನಲ್ಲಿ ಇಂದಿನ ಮಾರುಕಟ್ಟೆಯ ದರ ಎಷ್ಟಿದೆ? ಆ ಕುರಿತ ವರದಿ ಇಲ್ಲಿದೆ:

Financial Standard ಗೆ ದೇಶಾದ್ಯಂತ ಶುಭಾಶಯಗಳ ಮಹಾಪೂರ; ಶಾಂತ, ಸ್ಪಷ್ಟ, ವಿಶ್ವಾಸಾರ್ಹ.. ಇದೇ ನಮ್ಮ ಗುರುತು...

Financial Standard ಗೆ ದೇಶಾದ್ಯಂತ ಶುಭಾಶಯಗಳ ಮಹಾಪೂರ; ಶಾಂತ, ಸ್ಪಷ್ಟ, ವಿಶ್ವಾಸಾರ್ಹ.. ಇದೇ ನಮ್ಮ ಗುರುತು...

‘'ಗಂಭೀರ ಪತ್ರಿಕೋದ್ಯಮ'ದ ಹೆಸರಿನಲ್ಲಿರುವ ಕ್ಲಿಷ್ಟಕರ ಪರಿಭಾಷೆಗಳ ನಡುವೆ ಮುಳುಗೇಳುವುದು ಆಯಾಸವನ್ನು ಉಂಟುಮಾಡಬಹುದು. ಶಾಂತ, ಸ್ಪಷ್ಟ ಮತ್ತು ವಿಶ್ವಾಸಾರ್ಹ... ಇಂತಹ ಸುದ್ದಿಗಳನ್ನೇ ಪಡೆಯಲು ನೀವು ಅರ್ಹರು. ನಾವು financialstandard.com. ಶಾಂತ, ಸ್ಪಷ್ಟ ಮತ್ತು ವಿಶ್ವಾಸಾರ್ಹಇದೇ ನಮ್ಮ ಗುರುತು...

ಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?

ಚಿನ್ನದ ಬೆಲೆ ಭಾರೀ ಕುಸಿತ: ನವೆಂಬರ್ 25, ಡಿಸೆಂಬರ್ 4 ಮತ್ತು ಡಿಸೆಂಬರ್ 9 ಬೆಲೆ ನಿರ್ಧಾರಕ್ಕೆ ನಿರ್ಣಾಯಕ ಏಕೆ?

ಚಿನ್ನದ ಮಾರುಕಟ್ಟೆ ವ್ಯಾಪಾರಿಗಳು ನವೆಂಬರ್ 25ರಂದು ಬಿಡುಗಡೆಯಾಗಲಿರುವ ಅಕ್ಟೋಬರ್ ತಿಂಗಳ ವೈಯಕ್ತಿಕ ಬಳಕೆ ವೆಚ್ಚ ಹಣದುಬ್ಬರ ವರದಿ, ಡಿಸೆಂಬರ್ 4ರಂದು ಪ್ರಕಟವಾಗಲಿರುವ ಅಮೆರಿಕದ ಉದ್ಯೋಗ ವರದಿ ಹಾಗೂ ಡಿಸೆಂಬರ್ 9ರಂದು ಪ್ರಕಟವಾಗಲಿರುವ ಫೆಡರಲ್ ರಿಸರ್ವ್‌ನ ಹಣಕಾಸು ನೀತಿ ನಿರ್ಧಾರವನ್ನು ಗಮನಿಸಲಿದ್ದಾರೆ.