ವಾಣಿಜ್ಯ

ವಿದೇಶಿ ಬಂಡವಾಳ ಒಳಹರಿವು, ಕಚ್ಚಾ ತೈಲ ಬೆಲೆ ಇಳಿಕೆ: ಡಾಲರ್ ಎದುರು ರೂಪಾಯಿ ಮೌಲ್ಯ ಇಂದು ಇಷ್ಟಿದೆ...

2027ರ ಹಣಕಾಸು ವರ್ಷದಲ್ಲಿ ಏಷ್ಯಾದ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಕರೆನ್ಸಿಗಳಲ್ಲಿ ರೂಪಾಯಿ ಕೂಡ ಒಂದಾಗಿದೆ. ವಿದೇಶಿ ಹೂಡಿಕೆ ನಿಧಿಗಳ ಒಳಹರಿವು ಇದೇ ರೀತಿ ಮುಂದುವರಿದರೆ, ಬಾಹ್ಯ ಆರ್ಥಿಕ ಅನಿಶ್ಚಿತತೆಗಳ ವಿರುದ್ಧ ರೂಪಾಯಿಗೆ ಮಹತ್ವದ ರಕ್ಷಣೆ ಒದಗಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ಬಂಡವಾಳ ಒಳಹರಿವು, ಕಚ್ಚಾ ತೈಲ ಬೆಲೆ ಇಳಿಕೆ: ಡಾಲರ್ ಎದುರು ರೂಪಾಯಿ ಮೌಲ್ಯ ಇಂದು ಇಷ್ಟಿದೆ...
ಚೀನಾ 'Spy' ಜೊತೆಗಿನ ಪ್ರೇಮ ಪ್ರಕರಣ ಒಪ್ಪಿಕೊಂಡ Nvidia ಸಿಇಒ! ಕುಟುಂಬ ಹಾಗೂ ಉದ್ಯೋಗಿಗಳ ಕ್ಷಮೆ ಕೋರಿದ AI ದಿಗ್ಗಜ ಜೆಂಸೆನ್ ಹುವಾಂಗ್; ಅಮೆರಿಕದಲ್ಲಿ ಸಂಚಲನ

ಚೀನಾ 'Spy' ಜೊತೆಗಿನ ಪ್ರೇಮ ಪ್ರಕರಣ ಒಪ್ಪಿಕೊಂಡ Nvidia ಸಿಇಒ! ಕುಟುಂಬ ಹಾಗೂ ಉದ್ಯೋಗಿಗಳ ಕ್ಷಮೆ ಕೋರಿದ AI ದಿಗ್ಗಜ ಜೆಂಸೆನ್ ಹುವಾಂಗ್; ಅಮೆರಿಕದಲ್ಲಿ ಸಂಚಲನ

ಎನ್‌ವಿಡಿಯಾ ಕಂಪನಿಯ ಸಿಇಒ ಜೇನ್ಸನ್‌ ಹುವಾಂಗ್ ಅವರು ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನ್ನು ಒಪ್ಪಿಕೊಂಡು ತಮ್ಮ ಕುಟುಂಬ ಹಾಗೂ ಉದ್ಯೋಗಿಗಳಲ್ಲಿ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಹೊಸ ವರ್ಷದಿಂದ ಹೊಸ ಚೆಕ್ ಬುಕ್ ಕಡ್ಡಾಯವೇ? ಆರ್‌ಬಿಐ ಸ್ಪಷ್ಟನೆ ಏನು? Cheque Book ನಿಯಮಗಳ ಬದಲಾವಣೆ ಕುರಿತ ವದಂತಿಗೆ RBI ಹೇಳಿದ್ದೇನು?

ಹೊಸ ವರ್ಷದಿಂದ ಹೊಸ ಚೆಕ್ ಬುಕ್ ಕಡ್ಡಾಯವೇ? ಆರ್‌ಬಿಐ ಸ್ಪಷ್ಟನೆ ಏನು? Cheque Book ನಿಯಮಗಳ ಬದಲಾವಣೆ ಕುರಿತ ವದಂತಿಗೆ RBI ಹೇಳಿದ್ದೇನು?

ಹೊಸ ವರ್ಷದಿಂದ ಹೊಸ ಚೆಕ್ ಬುಕ್ ನಿಯಮಗಳು ಜಾರಿಗೆ ಬರುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಈ ಸುದ್ದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತವಾಗಿ ತಳ್ಳಿಹಾಕಿದ್ದು, ಇದು ಸಂಪೂರ್ಣ ಸುಳ್ಳು ಮತ್ತು ದಾರಿತಪ್ಪಿಸುವ ವದಂತಿ ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಫೋನ್‌ಗಳ ಮಾರಾಟ ಕುಸಿದರೂ ಜಾಗತಿಕ ಮೊಬೈಲ್ ದೈತ್ಯರ ಆದಾಯ ಮಾತ್ರ ಕೋಟಿ ಕೋಟಿ ಏರಿಕೆ! ಇದರ ಅಸಲಿ ರಹಸ್ಯವೇನು?

ಫೋನ್‌ಗಳ ಮಾರಾಟ ಕುಸಿದರೂ ಜಾಗತಿಕ ಮೊಬೈಲ್ ದೈತ್ಯರ ಆದಾಯ ಮಾತ್ರ ಕೋಟಿ ಕೋಟಿ ಏರಿಕೆ! ಇದರ ಅಸಲಿ ರಹಸ್ಯವೇನು?

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ಯ ಅತ್ಯಂತ ವಿಚಿತ್ರವಾದ ಟ್ರೆಂಡ್ ಒಂದು ಕಂಡುಬರುತ್ತಿದೆ. ಒಂದೆಡೆ ಗ್ರಾಹಕರು ಖರೀದಿಸುತ್ತಿರುವ ಒಟ್ಟಾರೆ ಮೊಬೈಲ್ ಫೋನ್‌ಗಳ ಸಂಖ್ಯೆ ಕುಸಿಯುತ್ತಿದ್ದರೂ, ಮೊಬೈಲ್ ತಯಾರಿಕಾ ಕಂಪನಿಗಳ ಒಟ್ಟು ಆದಾಯ ಮಾತ್ರ ದಾಖಲೆ ಮಟ್ಟದಲ್ಲಿ ಹೆಚ್ಚುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ಇಂಟರ್ನೆಟ್ ಬೇಡ, ಕೇವಲ ಕರೆ ಸಾಕು ಎನ್ನುವವರಿಗೆ ಬಂಪರ್; Jio, Airtel ಹಾಗೂ Viನಿಂದ ಹೊಸ ವಾಯ್ಸ್ ಪ್ಲಾನ್ ಲಾಂಚ್!

ಇಂಟರ್ನೆಟ್ ಬೇಡ, ಕೇವಲ ಕರೆ ಸಾಕು ಎನ್ನುವವರಿಗೆ ಬಂಪರ್; Jio, Airtel ಹಾಗೂ Viನಿಂದ ಹೊಸ ವಾಯ್ಸ್ ಪ್ಲಾನ್ ಲಾಂಚ್!

TRAI ನೀಡಿರುವ ಕಡ್ಡಾಯ ನಿರ್ದೇಶನದನ್ವಯ, ಜಿಯೋ, ಏರ್‌ಟೆಲ್ ಮತ್ತು ವಿ ಕಂಪನಿಗಳು ಇಂಟರ್ನೆಟ್/ಮೊಬೈಲ್ ಡೇಟಾ ಇಲ್ಲದ, ಕೇವಲ ಅನಿಯಮಿತ ಧ್ವನಿ ಕರೆಗಳು ಮತ್ತು ಎಸ್‌ಎಂಎಸ್ ಸೌಲಭ್ಯವಿರುವ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಅಧಿಕೃತವಾಗಿ ಪ್ರಾರಂಭಿಸಿವೆ. ಆ ಕುರಿತ ವರದಿ ಇಲ್ಲಿದೆ:

Toll ಬಳಿ ವಾಸಿಸುವವರಿಗೆ ಬಿಗ್‌ ರಿಲೀಫ್‌! ಕೇವಲ 1500 ರೂ ಗೆ ವಾರ್ಷಿಕ FASTag Pass; ಯಾರಿಗೆ ಸಿಗಲಿದೆ ಈ ಲಾಭ?

Toll ಬಳಿ ವಾಸಿಸುವವರಿಗೆ ಬಿಗ್‌ ರಿಲೀಫ್‌! ಕೇವಲ 1500 ರೂ ಗೆ ವಾರ್ಷಿಕ FASTag Pass; ಯಾರಿಗೆ ಸಿಗಲಿದೆ ಈ ಲಾಭ?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನೂತನ ನಿಯಮಾವಳಿಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾ ಸಮೀಪ ವಾಸಿಸುವ ನಿವಾಸಿಗಳಿಗೆ ಕೇವಲ 1,500 ರೂಪಾಯಿಗೆ ವಾರ್ಷಿಕ ಲೋಕಲ್‌ ಫಾಸ್ಟ್‌ಟ್ಯಾಗ್ ಪಾಸ್‌ ನೀಡುವ ಐತಿಹಾಸಿಕ ಯೋಜನೆಯನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ:

ದೀಪಾವಳಿ, Dhanteras ಹಬ್ಬಕ್ಕೂ ಮುನ್ನ ಚಿನ್ನ-ಬೆಳ್ಳಿ ಭಾರಿ ದುಬಾರಿ; ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ..

ದೀಪಾವಳಿ, Dhanteras ಹಬ್ಬಕ್ಕೂ ಮುನ್ನ ಚಿನ್ನ-ಬೆಳ್ಳಿ ಭಾರಿ ದುಬಾರಿ; ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ..

ಸೆನ್ಸೆಕ್ಸ್ ಜಿಗತ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವಾರ ಸತತವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಇಂದು 3,220 ರೂ. ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮವಾಗಿ ಸತತ ನಾಲ್ಕನೇ ದಿನವೂ ಚಿನ್ನದ ದರದಲ್ಲಿ ಏರಿಕೆ ಕಂಡಿದೆ.

ರಿಲಯನ್ಸ್-ಜಿಯೋ ಸೇರಿ ₹30 ಲಕ್ಷ ಕೋಟಿ ಮೌಲ್ಯ! ಟಾಟಾ ಗ್ರೂಪ್ ಹಿಂದಿಕ್ಕಿದ ಅಂಬಾನಿ ಸಾಮ್ರಾಜ್ಯ; ಭಾರತದ Top 10 ಕಂಪನಿಗಳ ಪಟ್ಟಿ ಇಲ್ಲಿದೆ

ರಿಲಯನ್ಸ್-ಜಿಯೋ ಸೇರಿ ₹30 ಲಕ್ಷ ಕೋಟಿ ಮೌಲ್ಯ! ಟಾಟಾ ಗ್ರೂಪ್ ಹಿಂದಿಕ್ಕಿದ ಅಂಬಾನಿ ಸಾಮ್ರಾಜ್ಯ; ಭಾರತದ Top 10 ಕಂಪನಿಗಳ ಪಟ್ಟಿ ಇಲ್ಲಿದೆ

ಭಾರತದ ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ಇತಿಹಾಸವೇ ಬದಲಾಗಿದೆ! ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹವು ಹೊಸ ದಾಖಲೆ ಬರೆದಿದ್ದು, ಜಿಯೋ ಪ್ಲಾಟ್ಫಾರ್ಮ್ಸ್ ಲಿಸ್ಟಿಂಗ್ ಆದ ಒಂದೇ ದಿನದಲ್ಲಿ ದೇಶದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾಗಿ ಹೊರಹೊಮ್ಮಿದೆ. ಹಾಗಾದರೆ, ಭಾರತದ Top 10 ಕಂಪನಿಗಳ ಯಾವುವು?