ವಾಣಿಜ್ಯ

ಹೊಸ ಕೊರೋನಾ ವೈರಸ್ ತಳಿ ಪತ್ತೆ ಎಫೆಕ್ಟ್: ಸೆನ್ಸೆಕ್ಸ್ 1400 ಅಂಕ ಕುಸಿತ

ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ದುರ್ಬಲ ವಹಿವಾಟು ಮತ್ತು ಕೋವಿಡ್-19 ಡೆಲ್ಟಾ ವೈರಸ್ ಗಿಂತ ಹೆಚ್ಚು ಅಪಾಯಕಾರಿ ತಳಿ ಬೋಟ್ಸ್ ವಾನಾ ಪತ್ತೆಯಾದ ಪರಿಣಾಮ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಉಂಟಾಗಿದೆ.

ಹೊಸ ಕೊರೋನಾ ವೈರಸ್ ತಳಿ ಪತ್ತೆ ಎಫೆಕ್ಟ್: ಸೆನ್ಸೆಕ್ಸ್ 1400 ಅಂಕ ಕುಸಿತ
ಸೂಕ್ಷ್ಮ ವಿಧಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಒತ್ತಾಯ; ಹೂಡಿಕೆದಾರರಿಗೆ ಶಾಂತವಾಗಿರಲು ಕ್ರಿಪ್ಟೋಕರೆನ್ಸಿ ಉದ್ಯಮ ಮನವಿ!

ಸೂಕ್ಷ್ಮ ವಿಧಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಒತ್ತಾಯ; ಹೂಡಿಕೆದಾರರಿಗೆ ಶಾಂತವಾಗಿರಲು ಕ್ರಿಪ್ಟೋಕರೆನ್ಸಿ ಉದ್ಯಮ ಮನವಿ!

ವರ್ಚುವಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಉದ್ಯಮವು ಭಾರತದಲ್ಲಿ ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಹೂಡಿಕೆದಾರರಿಗೆ ಶಾಂತವಾಗಿರಲು ಮತ್ತು ಯಾವುದೇ ಆತುರದ ತೀರ್ಮಾನಗಳಿಗೆ ಹೋಗದಂತೆ ಕೇಳಿಕೊಂಡಿದೆ.