ವಾಣಿಜ್ಯ

ಲಾಕ್‌ಡೌನ್ ಸಮಯದಲ್ಲಿ ಗ್ರಾಹಕರ ಪ್ರಿಪೇಯ್ಡ್ ವ್ಯಾಲಿಡಿಟಿ ವಿಸ್ತರಿಸಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಮನವಿ

21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಚಂದಾದಾರರು ನಿರಂತರ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಿಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ದೂರಸಂಪರ್ಕ ನಿರ್ದೇಶನಾಲಯ ಟ್ರಾಯ್  ಟೆಲಿಕಾಂ ಆಪರೇಟರ್‌ಗಳನ್ನು ಕೇಳಿದೆ.

ಲಾಕ್‌ಡೌನ್ ಸಮಯದಲ್ಲಿ ಗ್ರಾಹಕರ ಪ್ರಿಪೇಯ್ಡ್ ವ್ಯಾಲಿಡಿಟಿ ವಿಸ್ತರಿಸಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಮನವಿ
ಕೊರೋನಾ ಲಾಕ್‌ಡೌನ್: ಎಲ್‌ಪಿಜಿ ಕೊರತೆಯಿಲ್ಲ, ಶೇ.40 ಹೆಚ್ಚಿನ ಪೂರೈಕೆ ಸಾಧ್ಯ, ತೈಲ ಕಂಪನಿಗಳ ಭರವಸೆ

ಕೊರೋನಾ ಲಾಕ್‌ಡೌನ್: ಎಲ್‌ಪಿಜಿ ಕೊರತೆಯಿಲ್ಲ, ಶೇ.40 ಹೆಚ್ಚಿನ ಪೂರೈಕೆ ಸಾಧ್ಯ, ತೈಲ ಕಂಪನಿಗಳ ಭರವಸೆ

ಅಡುಗೆ ಅನಿಲ ಪೂರೈಕೆ ಬಗೆಗೆ  ಗ್ರಾಹಕರ ಆತಂಕವನ್ನು ನಿವಾರಿಸುವ ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು, ಯಾವುದೇ ಇಂಧನದ ಕೊರತೆಯಿಲ್ಲ, ಅದರಲ್ಲೂ ವಿಶೇಷವಾಗಿ ಅಡುಗೆ ಅನಿಲದ ಕೊರತೆ ಉಂತಾಗುವುದಿಲ್ಲ.  ಗ್ರಾಹಕರಿಗೆ ತಮ್ಮ ಮನೆ ಬಾಗಿಲಿಗೆ ಅಡುಗೆ ಅನಿಲ ಸರಬರಾಜು ಆಗಲಿದೆ ಎಂ

ಸಾಲದ ಇಎಂಐ ಪಾವತಿ ವಿಸ್ತರಣೆಗೆ ಶಿಫಾರಸು: ಗ್ರಾಹಕರಲ್ಲಿ ಮೂಡಿರುವ ಸಂದೇಹಗಳೇನು, ಆರ್ ಬಿಐ ಸ್ಪಷ್ಟನೆಯೇನು?

ಸಾಲದ ಇಎಂಐ ಪಾವತಿ ವಿಸ್ತರಣೆಗೆ ಶಿಫಾರಸು: ಗ್ರಾಹಕರಲ್ಲಿ ಮೂಡಿರುವ ಸಂದೇಹಗಳೇನು, ಆರ್ ಬಿಐ ಸ್ಪಷ್ಟನೆಯೇನು?

ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ 21 ದಿನಗಳ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವುದು ಖಾಸಗಿ, ಸರ್ಕಾರಿ ವಲಯಗಳು ಸೇರಿದಂತೆ ಎಲ್ಲಾ ಉದ್ದಿಮೆಗಳು, ಚಟುವಟಿಕೆಗಳಿಗೆ ಹೊಡೆತ ಬಿದ್ದಿದ್ದು, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ.

ಇನ್ಫೊಸಿಸ್ ಅಕ್ರಮ ವ್ಯವಹಾರ ಕೇಸಿನ ತನಿಖೆ ಮುಗಿಸಿದ ಎಸ್ಇಸಿ, ಹೆಚ್ಚಿನ ಕ್ರಮ ನಿರೀಕ್ಷಿಸುತ್ತಿಲ್ಲ ಎಂದ ಕಂಪೆನಿ

ಇನ್ಫೊಸಿಸ್ ಅಕ್ರಮ ವ್ಯವಹಾರ ಕೇಸಿನ ತನಿಖೆ ಮುಗಿಸಿದ ಎಸ್ಇಸಿ, ಹೆಚ್ಚಿನ ಕ್ರಮ ನಿರೀಕ್ಷಿಸುತ್ತಿಲ್ಲ ಎಂದ ಕಂಪೆನಿ

ಅಕ್ರಮ ವ್ಯವಹಾರ ಆರೋಪ ಹಿನ್ನೆಲೆಯಲ್ಲಿ ತನಿಖೆ ಎದುರಿಸುತ್ತಿದ್ದ ಇನ್ಫೊಸಿಸ್ ಸಂಸ್ಥೆ ಮಂಗಳವಾರ ಯುಎಸ್ ಸೆಕ್ಯುರಿಟಿಸ್ ಅಂಡ್ ಎಕ್ಸ್ಚೇಂಜ್ ಕಮಿಷನ್(ಎಸ್ ಇಸಿ) ಮುಂದೆ ಹೇಳಿಕೆ ನೀಡಿದ್ದು ನಿಯಂತ್ರಕದಿಂದ ಯಾವುದೇ ಮುಂದಿನ ಕ್ರಮಗಳನ್ನು ನಿರೀಕ್ಷಿಸುತ್ತಿಲ್ಲ ಎಂದಿದೆ.