ವಾಣಿಜ್ಯ

ಈರುಳ್ಳಿ ಬೆಲೆ ಇಳಿಕೆ: ಗೋದಾಮುಗಳಲ್ಲಿ ಕೊಳೆತು ಹೋಗುತ್ತಿವೆ 36 ಸಾವಿರ ಮೆಟ್ರಿಕ್ ಟನ್ ಅಫ್ಘಾನ್ ಈರುಳ್ಳಿ!

ಕಳೆದ ಡಿಸೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದ ಸಂದರ್ಭದಲ್ಲಿ ಆಫ್ಘಾನಿಸ್ತಾನದಿಂದ ಆಮದು ಮಾಡಿಕೊಂಡಿದ್ದ ಸುಮಾರು 36 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ ಒಣಗಿ ಹೋಗುತ್ತಿವೆ. ಅವುಗಳನ್ನು ಖರೀದಿಸಲು ರಾಜ್ಯ ಸರ್ಕಾರಗಳು ಮುಂದೆ ಬರುತ್ತಿಲ್ಲ.

ಈರುಳ್ಳಿ ಬೆಲೆ ಇಳಿಕೆ: ಗೋದಾಮುಗಳಲ್ಲಿ ಕೊಳೆತು ಹೋಗುತ್ತಿವೆ 36 ಸಾವಿರ ಮೆಟ್ರಿಕ್ ಟನ್ ಅಫ್ಘಾನ್ ಈರುಳ್ಳಿ!
ಎಜಿಆರ್ ಶುಲ್ಕ ಪಾವತಿ ಬಾಕಿ: ಕಂಪೆನಿಗಳ ಹಿತ-ಸುಪ್ರೀಂ ಆದೇಶ ಪಾಲನೆಯ ಸಮತೋಲನ ಕಾಯಬೇಕಾದ ಸರ್ಕಾರ

ಎಜಿಆರ್ ಶುಲ್ಕ ಪಾವತಿ ಬಾಕಿ: ಕಂಪೆನಿಗಳ ಹಿತ-ಸುಪ್ರೀಂ ಆದೇಶ ಪಾಲನೆಯ ಸಮತೋಲನ ಕಾಯಬೇಕಾದ ಸರ್ಕಾರ

ಪ್ರಸ್ತುತ ಭಾರತೀಯ ದೂರಸಂಪರ್ಕ ವಲಯದಲ್ಲಿ ತೀವ್ರ ಬಿಕ್ಕಟ್ಟು ಕಂಡುಬರುತ್ತಿರುವಾಗ ಎಜಿಆರ್ ಶುಲ್ಕ ಬಾಕಿ ಪಾವತಿ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವುದು ಮತ್ತು ಖಾಸಗಿ ದೂರಸಂಪರ್ಕ ವಲಯದ ಪರಿಸ್ಥಿತಿಯನ್ನು ಸರಿತೂಗಿಸಿ ಗ್ರಾಹಕರ ಹಿತಕಾಯುವುದು ಕೂಡ ಸರ್ಕಾರಕ್ಕೆ ಮುಖ್ಯವಾಗಿದೆ.

ವಾಹನ ಸವಾರರಿಗೆ ಒಳ್ಳೆ ಸುದ್ದಿ! ಏಪ್ರಿಲ್ 1ರಿಂದ ದೇಶಾದ್ಯಂತ ವಿಶ್ವದರ್ಜೆಯ ಸ್ವಚ್ಚ ಪೆಟ್ರೋಲ್ ಡೀಸೆಲ್ ಲಭ್ಯ

ವಾಹನ ಸವಾರರಿಗೆ ಒಳ್ಳೆ ಸುದ್ದಿ! ಏಪ್ರಿಲ್ 1ರಿಂದ ದೇಶಾದ್ಯಂತ ವಿಶ್ವದರ್ಜೆಯ ಸ್ವಚ್ಚ ಪೆಟ್ರೋಲ್ ಡೀಸೆಲ್ ಲಭ್ಯ

ವಾಹನ ಸವಾರರಿಗೆ ಇದು ಒಳ್ಳೇ ಸುದ್ದಿ! ಏಪ್ರಿಲ್ 1 ರಿಂದ ದೇಶದಲ್ಲಿ ವಿಶ್ವದರ್ಜೆಯ ಸ್ವಚ್ಚವಾದ ಪೆಟ್ರೋಲ್ ಮತ್ತು ಡೀಸೆಲ್‌ ಸಿಗಲಿದೆ. ಸದ್ಯ ಯುರೋ- IV ಗ್ರೇಡ್ ನೌನಿಂದ ಯುರೋ- IVಎಮಿಷನ್ ಕಂಪ್ಲೈಂಟ್ ಇಂಧನಕ್ಕೆ ಬದಲಾಗಲಿದೆ.ಈ ಬದಲಾವಣೆ ಕೇವಲ ಮೂರು ವರ್ಷಗಳಲ್ಲಿ ಸಾಧಿಸಲ್ಪಟ್ಟಿದ್ದು ಜಗತ್ತಿನ ಯಾವುದೇ ಬೃಹತ್ ಆರ್ಥಿಕತೆಗಳಲ್ಲಿ ಇದುವರೆಗೆ ಇಂತಹಾ ಬದಲಾವಣೆ ಕಂಡಿಲ್ಲ.