ಟೆಲಿಕಾಂ ಆಯ್ತು, ಈಗ ಇಂಧನ ಕ್ಷೇತ್ರಕ್ಕೂ ಕಾಲಿಟ್ಟ ಜಿಯೋ, 5 ಸಾವಿರಕ್ಕೂ ಅಧಿಕ ಪೆಟ್ರೋಲ್ ಬಂಕ್!ಉಚಿತ ಕರೆ, ಉಚಿತ ಡಾಟಾ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ್ದ ರಿಲಯನ್ಸ್ ಜಿಯೋ ಇದೀಗ ಇಂಧನ ಕ್ಷೇತ್ರಕ್ಕೂ ಕಾಲಿಡುವ ಮೂಲಕ ಗ್ರಾಹಕರ ಗಮನ ಕೇಂದ್ರೀಕರಿಸಿದೆ.
ಗೂಗಲ್ ನ ಹೊಸ ಜವಾಬ್ದಾರಿ ಹೊತ್ತ ಸುಂದರ್ ಪಿಚೈಗೆ ಸಿಕ್ತು ಬಂಪರ್ ಪ್ಯಾಕೇಜ್ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಮುಂದಿನ 2020ರಲ್ಲಿ 2 ಮಿಲಿಯನ್ ವಾರ್ಷಿಕ ವೇತನದ ಮೇಲೆ240 ಮಿಲಿಯನ್ ಸ್ಟಾಕ್ ಪ್ಯಾಕೇಜ್ ಅನ್ನು (ಅದರಲ್ಲಿ 90 ಮಿಲಿಯನ್ ಆಲ್ಫಾಬೆಟ್ನ ಕಾರ್ಯಕ್ಷಮತೆಗೆ ಸಂಬಂಧಿಸಿದೆ) ತೆಗೆದುಕೊಳ್ಳಲಿದ್ದಾರೆ.
ವಜ್ರ, ಚಿನ್ನಾಭರಣ ವಲಯದಲ್ಲಿ 75 ಶತಕೋಟಿ ಡಾಲರ್ ಗುರಿ ತಲುಪಬೇಕಾಗಿದೆ -ಪಿಯೂಷ್ ಗೋಯಲ್ಚಿನ್ನ ಮತ್ತು ವಜ್ರಾಭರಣ ವಲಯದಲ್ಲಿನ ನಡೆದಿರುವ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು, ಈ ವಲಯದಲ್ಲಿನ ವಹಿವಾಟು ಸದ್ಯದ 40 ಶತಕೋಟಿ ಡಾಲರ್ನಿಂದ 75 ಶತಕೋಟಿ ಡಾಲರ್ ಗುರಿ ಸಾಧಿಸಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಮಹಿಂದ್ರಾ ಗ್ರೂಪ್ಸ್ ಅಧ್ಯಕ್ಷಸ್ಥಾನದಿಂದ ಕೆಳಗಿಳಿಯಲಿರುವ ಆನಂದ್ ಮಹೀಂದ್ರಾದೇಶದ ಮಹತ್ವದ ಕೈಗಾರಿಕಾ ಸಾಂಸ್ಥೆ ಮಹೀಂದ್ರಾ ಸಮೂಹದ ಅಧ್ಯಕ್ಷ ಸ್ಥಾನದಿಂದ ಆನಂದ್ ಮಹೀಂದ್ರಾ ಕೆಳಗಿಳಿಯಲಿದ್ದಾರೆ.2020 ರ ಏಪ್ರಿಲ್ 1 ರಿಂದ ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಶುಕ್ರವಾರ ಪ್ರಕಟಿಸಿದ್ದಾರೆ.
ನಮ್ಮ ಗುರಿ ಮರೀಚೆಕೆಯಲ್ಲ, 5 ಟ್ರಿಲಿಯನ್ ಆರ್ಥಿಕತೆ ಸಾಧಿಸಬಹುದು: ಪ್ರಧಾನಿ ಮೋದಿಯಾವುದೇ ಆತಂಕವಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡು ಹೂಡಿಕೆ ಮಾಡುವಂತೆ ಭಾರತೀಯ ಉದ್ಯಮ ವಲಯಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸರ್ಕಾರ ಈ ಹಿನ್ನೆಲೆಯಲ್ಲಿ ಎಲ್ಲ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕದಲ್ಲಿ ಏರ್ ಟೆಲ್ 3 ಜಿ ನೆಟ್ ವರ್ಕ್ ಸ್ಥಗಿತದೇಶಾದ್ಯಂತ 3 ಜಿ ತಂತ್ರಜ್ಞಾನ ಹಂತದಿಂದ ಹಿಮ್ಮುಖವಾಗಲು ಭಾರ್ತಿ ಏರ್ ಟೆಲ್ ಚಿಂತನೆ ನಡೆಸಿದ್ದು,ಕರ್ನಾಟಕ ರಾಜ್ಯಾದ್ಯಂತ 3ಜಿ ನೆಟ್ ವರ್ಕ್ ನ್ನು ಸ್ಥಗಿತಗೊಳಿಸುವುದಾಗಿ ಇಂದು ಪ್ರಕಟಿಸಿದೆ.
ಹಳೆ ಪ್ಲಾನ್ ಮರುಪರಿಚಯಿಸಿದ ಜಿಯೋ ...: ಹೀಗಿದೆ ವಿವರಗ್ರಾಹಕರಿಗೆ ಅತ್ಯಾಕರ್ಷಕ ವಾಯ್ಸ್ ಕಾಲ್ ಯೋಜನೆಗಳನ್ನು ನೀಡುವ ವಿಷಯದ್ಲಲಿ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಪೈಪೋಟಿ ನಡೆಯುತ್ತಿದೆ.
ಸೈರಸ್ ಮಿಸ್ತ್ರಿಗೆ ಮತ್ತೆ ಟಾಟಾ ಸನ್ಸ್ ಅಧ್ಯಕ್ಷ ಪಟ್ಟ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಆದೇಶರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್ಸಿಎಲ್ಎಟಿ ) ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪುನಃಸ್ಥಾಪಿಸಲು ಆದೇಶಿಸಿದೆ. ಈ ಮೂಲಕ ಮಿಸ್ತ್ರಿ ಅವರು ನಡೆಸುತ್ತಿದ್ದ ಹೋರಾಟಕ್ಕೆ ಮಹತ್ವದ ಗೆಲುವು ಸಿಕ್ಕಂತಾಗಿದೆ.
ಲಾಕ್-ಇನ್ ಇಲ್ಲದ ಹೂಡಿಕೆ ಆಯ್ಕೆ!ಮಾರುಕಟ್ಟೆಯಲ್ಲಿ ಊಹೆಗೆ ನಿಲುಕದ ಏರಿಳಿತ, ಆರ್ಥಿಕ ಕ್ಷೇತ್ರದ ವ್ಯತ್ಯಯಗಳ ನಡುವೆ ನಮ್ಮ ಪರಿಶ್ರಮದ ಹಣವನ್ನು ಎಲ್ಲಿ ಹೂಡುವುದು? ಹೇಗೆ ಹೂಡಿಕೆ ಮಾಡುವುದು ಸೂಕ್ತ?
ಭಾರತ ತನ್ನದೇ ಆದ ಇಂಧನ ಪರಿವರ್ತನೆ ಹೊಂದಲಿದೆ: ಧರ್ಮೇಂದ್ರ ಪ್ರಧಾನ್ವೈಜ್ಞಾನಿಕ ತಂತ್ರಜ್ಞಾನದ ಅಭಿವೃದ್ಧಿ ಮತ್ತು ನಾವಿನ್ಯತಾ ಮಾದರಿಗಳಿಂದಾಗಿ ಭಾರತ ತನ್ನದೇ ಆದ ಇಂಧನ ಪರಿವರ್ತನೆ ಹೊಂದಲಿದೆ ಎಂದು ಪೆಟ್ರೋಲಿಂ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ.
ಆರ್ಥಿಕ ಹಿಂಜರಿಕೆ: ಪ್ರತಿ ತಿಂಗಳು 1.10 ಲಕ್ಷ ತೆರಿಗೆ ಸಂಗ್ರಹಿಸಲು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕೇಂದ್ರ ತಾಕೀತುಹಣಕಾಸಿನ ಇಳಿಮುಖದ ಭೀತಿಯ ಮಧ್ಯೆ ಆರ್ಥಿಕ ಪುನಶ್ಚೇತಕ್ಕೆ ಕೇಂದ್ರ ಸರ್ಕಾರ ತೆರಿಗೆ ಇಲಾಕೆ ಅಧಿಕಾರಿಗಳ ಬೆನ್ನುಬಿದ್ದಿದೆ. ಪ್ರತಿ ತಿಂಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) 1.10 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಬೇಕೆಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.
ತೆರಿಗೆ ವಂಚನೆ: ಇನ್ಫೊಸಿಸ್ಗೆ ₹ 5.68 ಕೋಟಿ ದಂಡ ವಿಧಿಸಿದ ಕ್ಯಾಲಿಫೋರ್ನಿಯಾಪ್ರತಿಷ್ಠಿತ ಸಾಫ್ಟ್ವೇರ್ ಕಂಪೆನಿ ಇನ್ಫೋಸಿಸ್ ಗೆ ಕ್ಯಾಲಿಫೋರ್ನಿಯಾ ಸರ್ಕಾರ ಭಾರೀ ಪ್ರಮಾಣದ ದಂಡ ವಿಧಿಸಿದೆ.
2 ಸಾವಿರ ರೂ. ಬೆಲೆ ನೋಟು ರದ್ದಿಲ್ಲ!ಡಿಸೆಬಂರ್ ನಂತರ ಎರಡು ಸಾವಿರ ರೂಪಾಯಿ ಮುಖ ಬೆಲೆಯ ನೋಟು ಅಮಾನ್ಯಗೊಳ್ಳಲಿದೆ ಎಂಬುದು ಕೇವಲ ವದಂತಿ.
ರಾಜಸ್ಥಾನ ಸರ್ಕಾರದಿಂದ 1,000 ಕೋಟಿ ರೂ. ರೈತರ ಕಲ್ಯಾಣ ನಿಧಿ ಸ್ಥಾಪನೆಕೃಷಿ ಉತ್ಪನ್ನಗಳಿಗೆ ಸಮಂಜಸವಾದ ಬೆಲೆಯನ್ನು ಒದಗಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ರಾಜಸ್ಥಾನ ಸರ್ಕಾರ 1,000 ಕೋಟಿ ರೂ. ರೈತರ ಕಲ್ಯಾಣ ನಿಧಿಯನ್ನು ಸ್ಥಾಪಿಸಿದೆ.
ಮತ್ತೆ ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಷೇರುಮಾರುಕಟ್ಟೆ, 41,332ಕ್ಕೆ ತಲುಪಿದ ಸೆನ್ಸೆಕ್ಸ್ಭಾರತೀಯ ಷೇರುಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಮಂಗವಾರದ ವಹಿವಾಟಿನ ಅಂತ್ಯಕ್ಕೆ 394 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 41,332 ಗಡಿ ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್