ಸೆಲೆಬ್ರಿಟಿಗಳ ಸಿಂಪ್ಲಿಸಿಟಿ

ಬಾಲಕಿ  - ದೀಪಿಕಾ -ಶಾರುಖ್
ಬಾಲಕಿ - ದೀಪಿಕಾ -ಶಾರುಖ್

ದುಬೈನಲ್ಲಿರುವ ಪುಟ್ಟ ಹುಡುಗಿಯೊಬ್ಬಳಿಗೆ ಜೀವಪೂರ್ತಿ ಹೇಳಿಕೊಳ್ಳಲು ಒಂದು ಸ್ಟೋರಿ ಇದೆ, ತನ್ನ ಕೋರಿಕೆಗೆ ಕೆಲಸ ಕೊಟ್ಟ ಶಾರುಖ್ ಮತ್ತು ಡಿಂಪಿ ದೀಪ್ಸ್ ಲುಂಗಿ ಡ್ಯಾನ್ಸ್ ಮಾಡಿದರು ಎಂದು!

ದುಬೈನ ಮಾಲೊಂದರಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ಐಸ್ ಸ್ಕೇಟಿಂಗ್ ಮಾಡುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಸೆಲೆಬ್ರಿಟಿಗಳನ್ನು ನೋಡಿ, ಅವರ ಬಳಿ ಸ್ಕೇಟ್ ಮಾಡುತ್ತಾ ಹೋಗಿ ಲುಂಗಿ ಡ್ಯಾನ್ಸ್ ಮಾಡಿ ತೋರಿಸಿ ಎಂದು ಕೂಗಿದಳು. ಕ್ಷಣ ಮಾತ್ರವೂ ತಡಮಾಡದೆ ಶಾರೂಕ್ ಹಾಗೂ ದೀಪಿಕಾ ಒಂದೆರಡು ಸ್ಟೆಪ್ ಹಾಕುವ ಮೂಲಕ ಕೆಲ ನಿಮಿಷಗಳ ಕಾಲ ತಮ್ಮ ಸೆಲೆಬ್ರಿಟಿ ಅಂಗಿಯನ್ನು ಆ ಪುಟಾಣಿಗೆ ತೊಡಿಸಿದರು. ಹುಡುಗಿ ಫುಲ್ ಖುಷ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com