ಬಾಲಿವುಡ್

ಸಲ್ಮಾನ್ ಖಾನ್ ಗೆ ಅಮೀರ್ ಖಾನ್ ಪ್ರಶಂಸೆ

ಸಲ್ಮಾನ್ ಖಾನ್ ಗೆ ಅಮೀರ್ ಖಾನ್ ಪ್ರಶಂಸೆ
ಅಮಿರ್ ಖಾನ್
Published On :

ಭಜರಂಗಿ ಬಾಯಿಜಾನ್ ಚಿತ್ರ ನೋಡಿರೋ ಅಮಿರ್ ಖಾನ್ ನಟ ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ ಅವರನ್ನು ಗುಣಗಾನ ಮಾಡಿದ್ದಾರೆ.

ಇಲ್ಲಿಯವರೆಗಿನ ಸಲ್ಮಾನ್ ಚಿತ್ರಗಳಲ್ಲಿ ಭಜರಂಗಿ ಅತ್ಯುತ್ತಮ ಚಿತ್ರ ಎಂದು ಹೇಳಿರುವ ಅಮಿರ್ ಖಾನ್, ಅಂದಿನಿಂದ ಇಲ್ಲಿಯವರೆಗೇ ಸಲ್ಮಾನ್ ಅತ್ಯುತ್ತಮವಾಗಿ ನಟಿಸುತ್ತ ಬಂದಿದ್ದಾರೆ.
"ಅದ್ಭುತ ಕಥೆ, ಅಮೋಘ ಚಿತ್ರಕಥೆ, ಹೃದಯ ತಟ್ಟುವಂತ ಸಂಭಾಷಣೆ, ಉತ್ತಮ ಬರವಣಿಗೆಯಿಂದ ಈ ಚಿತ್ರ ಕೂಡಿದ್ದು, ಸಲ್ಮಾನ್ ಖಾನ್ ಜೊತೆಗೆ, ಆ ಪುಟ್ಟ ಹುಡುಗಿ ಹರ್ಷಾಲಿ ಮಲ್ಹೋತ್ರಾ ನಟನೆ ಬಹಳ ಇಷ್ಟವಾಗಿದೆ. 

ಭಜರಂಗಿ ಬಾಯಿಜಾನ್ ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ ರು. 63.75 ಗಳಿಕೆ ಮಾಡಿದೆ ಎಂದು ಅಮಿರ್ ಖಾನ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.