ಅಮೀರ್ ಖಾನ್ 'ದಂಗಲ್' ಮೊದಲ ನೋಟ; ಅಭಿಮಾನಿಗಳು ಕುತೂಹಲ ಏರಿಕೆ

ಬಾಲಿವುಡ್ ನಟ ಅಮೀರ್ ಖಾನ್ ಅವರ 'ದಂಗಲ್' ಚಲನಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ಕೆಸರು ಕುಸ್ತಿಯಾಟದಿಂದ ಎದ್ದಿರುವ ಭೀಬತ್ಸ ಮುಖದಂತೆ ಕಾಣುವ ಚಿತ್ರವನ್ನು
'ದಂಗಲ್' ಸಿನೆಮಾದ ಮೊದಲ ನೋಟದಲ್ಲಿ ಅಮೀರ್ ಖಾನ್
'ದಂಗಲ್' ಸಿನೆಮಾದ ಮೊದಲ ನೋಟದಲ್ಲಿ ಅಮೀರ್ ಖಾನ್
Updated on

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅವರ 'ದಂಗಲ್' ಚಲನಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ಕೆಸರು ಕುಸ್ತಿಯಾಟದಿಂದ ಎದ್ದಿರುವ ಭೀಬತ್ಸ ಮುಖದಂತೆ ಕಾಣುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.

ಕುಸ್ತಿ ಪಟುವಿನ ದೇಹಕ್ಕಾಗಿ ಅಮೀರ್ ಅವರು ತೀವ್ರ ತರಬೇತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅವರು ಈ ಸಿನೆಮಾದ ಮೊದಲ ನೋಟವನ್ನು ಟ್ವಿಟ್ಟರ್ನಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ.

ನಿತೇಶ್ ತಿವಾರಿ ನಿರ್ದೇಶಿಸುತ್ತಿರುವ ಈ ಸಿನೆಮಾಗೆ ಅಮೀರ್ ಖಾನ್ ಅವರ ತೂಕ ಆಗಾಗ ಬದಲಾಗುತ್ತಿದ್ದಕ್ಕೆ ಅವರ ಕುಟುಂಬ ಆತಂಕ ಪಟ್ಟಿತ್ತು ಎಂದು ತಿಳಿದುಬಂದಿದೆ.

ಅಮೀರ್, ಕಿರಣ್ ರಾವ್, ಸಿದ್ಧಾರ್ಥ್ ರಾಯ್ ಕಪೂರ್ ನಿರ್ದೇಶನ 'ದಂಗಲ್' ಕುಸ್ತಿಪಟು ಮಹಾವೀರ್ ಪೋಘಟ್ ಜೀವನಾಧಾರಿತ ಕಥೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com